Latestಕರಾವಳಿಮಂಗಳೂರು

‘ಜವನೆರೆ ಕಲ’ ಮಂಗಳೂರು ಆಕಾಶವಾಣಿ ಫೋನ್ ಇನ್ ಕಾರ್ಯಕ್ರಮ, ಸಾಮಾಜಿಕ ಜಾಲತಾಣದ ಬಗ್ಗೆ ಮನಮುಟ್ಟುವ ಕಾರ್ಯಕ್ರಮ ನೀಡಿದ ನ್ಯೂಸ್ ನಾಟೌಟ್’ ಸಿಬ್ಬಂದಿ ದಿನೇಶ್ ಎಂ

991

ನ್ಯೂಸ್ ನಾಟೌಟ್: ಮಂಗಳೂರು ಆಕಾಶವಾಣಿಯ ‘ಜವನೆರೆ ಕಲ’ ಎಂಬ ಫೋನ್ ಇನ್ ಕಾರ್ಯಕ್ರಮದಲ್ಲಿ ಎ.25 ರಂದು ‘ನ್ಯೂಸ್ ನಾಟೌಟ್’ ಸಿಬ್ಬಂದಿ ದಿನೇಶ್ ಎಂ. ಅವರ ಕಾರ್ಯಕ್ರಮ ಪ್ರಸಾರಗೊಂಡಿದೆ.

10.30 ರಿಂದ 11.00 ಗಂಟೆ ಅವಧಿಯಲ್ಲಿ ಮಂಗಳೂರು ಆಕಾಶವಾಣಿಯ 100.3FM ನಲ್ಲಿ ಪ್ರಸಾರಗೊಂಡಿದೆ. ಇದನ್ನು ಶ್ರೀಘ್ರವೇ ಮಂಗಳೂರು ಆಕಾಶವಾಣಿಯ ಯೂಟ್ಯೂಬ್ ಚಾನಲ್ ನಲ್ಲೂ ಅಪ್ ಲೋಡ್ ಮಾಡಲಾಗುವುದು.

ತುಳು ಕಾರ್ಯಕ್ರಮ ಇದಾಗಿದ್ದು, ‘ಸಾಮಾಜಿಕ ಜಾಲತಾಣ ಜವನೆರೆಗ್ ಎಡ್ಡೆನಾ..? ಹಾಳಾ..?” ಅಂದರೆ, ಸಾಮಾಜಿಕ ಜಾಲತಾಣ ಯುವಕರಿಗೆ ಒಳಿತೋ ಕೆಡುಕೋ ಎಂಬ ವಿಷಯದ ಬಗ್ಗೆ ಫೋನ್ ಮೂಲಕ ಸಂಭಾಷಣೆ ನಡೆಸಲಾಗಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಿಂದ ಆಗುತ್ತಿರುವ ಅನಾನುಕೂಲಗಳು, ಸೈಬರ್ ಕ್ರೈಮ್ ನಂತಹ ಸಮಸ್ಯೆಗಳ ಬಗ್ಗೆ ಉದಾಹರಣೆ ಸಹಿತ ಚರ್ಚೆ ಮಾಡಲಾಗಿದೆ. 

 

See also  ಜಿಲ್ಲಾಧಿಕಾರಿ ಕಚೇರಿ ವಾಹನದ ಚಾಲಕ ನೇಣುಬಿಗಿದು ಆತ್ಮಹತ್ಯೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget