ಕೊಡಗು

ಆಲಿಕಲ್ಲು ಮಳೆಗೆ ಸಾಲು..ಸಾಲು ಗಿಳಿಗಳ ಮಾರಣಹೋಮ

ಮಡಿಕೇರಿ: ಆಲಿಕಲ್ಲು ಮಳೆಯ ರಭಸಕ್ಕೆ ಸಾಲು ಸಾಲು ಗಿಳಿಗಳು ಸಾವನ್ನಪ್ಪಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

ಗಾಳಿ, ಮಳೆಗೆ ಕೆನರಾ ಬ್ಯಾಂಕ್ ಸಮೀಪದ ಮರವೊಂದು ಬೇರು ಸಹಿತ ಧರೆಗುರುಳಿದೆ. ಇದರಲ್ಲಿ ಆಶ್ರಯ ಪಡೆದಿದ್ದ ಗಿಳಿಗಳೆಲ್ಲವೂ ಬಿದ್ದ ರಭಸಕ್ಕೆ ಮತ್ತು ಆಲಿಕಲ್ಲುಮಳೆ ಯನ್ನು ಸಹಿಸಲಾಗದೆ ಮೃತಪಟ್ಟಿವೆ. ಕಣ್ಣೆದುರೇ ನಡೆದ ಈ ಘಟನೆಯನ್ನು ಕಂಡು ದು:ಖ ವ್ಯಕ್ತಪಡಿಸಿದ ಸ್ಥಳೀಯರು ಗಿಳಿಗಳ ಮೃತದೇಹವನ್ನು ಸಾಮೂಹಿಕವಾಗಿ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದರು.

Related posts

ಮಡಿಕೇರಿ-ಮಂಗಳೂರು ರಸ್ತೆ ಸಂಚಾರ ಬಂದ್

ಮಡಿಕೇರಿ: ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ, ಓರ್ವ ಆರೋಪಿ ಬಂಧನ

ಮಡಿಕೇರಿ:ಮಾದಕ ವ್ಯಸನಿಗಳಿಗೆ ನೋ ಎಂಟ್ರಿ,ಡ್ರಗ್ಸ್ ನಿಯಂತ್ರಣಕ್ಕೆ ದಿಟ್ಟ ಹೆಜ್ಜೆಯನ್ನಿರಿಸಿದ ಕೊಡಗಿನ ಜಮಾತ್..!