ಕ್ರೈಂಸುಳ್ಯ

ಆಲೆಟ್ಟಿ: ರಿಕ್ಷಾ ಮತ್ತು ಕಾರಿನ ನಡುವೆ ಅಪಘಾತ ಪ್ರಕರಣ, ಹಲವು ದಿನಗಳ ಬಳಿಕ ಚಿಕಿತ್ಸೆ ಫಲಿಸದೆ ರಿಕ್ಷಾ ಚಾಲಕ ಸಾವು..!

250

ನ್ಯೂಸ್ ನಾಟೌಟ್: ಆಲೆಟ್ಟಿ ಮೊರಂಗಲ್ ಎಂಬಲ್ಲಿ ರಿಕ್ಷಾ ಮತ್ತು ಕಾರಿನ ನಡುವೆ ಸೋಮವಾರ(ನ.4) ಸಂಜೆ ಅಪಘಾತ ಸಂಭವಿಸಿತ್ತು, ಈ ಘಟನೆಯಲ್ಲಿ ಗಾಯಗೊಂಡಿದ್ದ ರಿಕ್ಷಾ ಚಾಲಕ ಗೋಪಾಲ ಎಂಬವರು ಚಿಕಿತ್ಸೆ ಫಲಿಸದೆ ಇಂದು(ನ.10) ಮೃತ ಪಟ್ಟಿದ್ದಾರೆ.

ಈ ದುರ್ಘಟನೆಯಲ್ಲಿ ರಿಕ್ಷಾ ಚಾಲಕ ಗೋಪಾಲ ಎನ್ನುವವರಿಗೆ ತೀವ್ರ ಗಾಯಗಳಾಗಿತ್ತು. ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಬಳಿಕ ಹೆಚ್ಚಿನ ಚಿಕಿತ್ಸೆಗೆ ಅವರನ್ನು ದಾಖಲಿಸಿದ್ದ ಮಂಗಳೂರಿನ ಎಜೆ ಹಾಸ್ಪಿಟಲ್ ನಲ್ಲಿ ಕೊನೆಯುಸಿರೆಳೆದಿದ್ದಾರೆ. ರಿಕ್ಷಾ ಹಾಗೂ ಕಾರು ಎರಡೂ ಕೂಡ ನಜ್ಜುಗುಜ್ಜಾಗಿತ್ತು.

See also  ಆಟೋಗೆ ಬೆಂಕಿ ಹಚ್ಚಿದ್ದೇಕೆ ಹುಡುಗಿ ಕಡೆಯವರು..? ಪ್ರೇಮ ವಿವಾಹಕ್ಕೆ ಬಲಿಯಾಯ್ತ ಯುವಕನ ಬದುಕು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget