ನ್ಯೂಸ್ ನಾಟೌಟ್: ಸುಳ್ಯದ ಗಾಂಧಿನಗರದಲ್ಲಿರುವ ಅಲ್ ಇಹ್ಸಾನ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ವತಿಯಿಂದ ಅತಿ ಕಡಿಮೆ ದರದಲ್ಲಿ ಉಮ್ರಾ ಪ್ಯಾಕೇಜ್ ಆಯೋಜಿಸಲಾಗಿದೆ. ಸುಳ್ಯದಿಂದ ಅಮೀರ್ ಹಾಫಿಝ್ ಶೌಕತ್ ಅಲಿ ಸಖಾಫಿ ನೇತೃತ್ವದಲ್ಲಿ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಎಪ್ರಿಲ್ ತಿಂಗಳ ಮೊದಲನೇ ವಾರ ಹೊರಡಲಿದೆ.
ಯಾತ್ರೆಯ ಸೌಲಭ್ಯಗಳು
4 ಉಮ್ರ ನಿರ್ವಹಿಸಲು ಅವಕಾಶ, ಯಾತ್ರೆಯ ಮಧ್ಯೆ ಕಲಿಕಾರ್ಹ ತರಗತಿಗಳು, ಹರಂ ಸಮೀಪದಲ್ಲಿ ವಸತಿ ಸೌಲಭ್ಯ, ಅನುಭವಿ ಅಮೀರ್ ಗಳಿಂದ ಮಾರ್ಗದರ್ಶನ, ಐತಿಹಾಸಿಕ ಸ್ಥಳಗಳ ಭೇಟಿ ಹಾಗೂ ಅದರ ಬಗ್ಗೆ ಸಮಗ್ರ ಮಾಹಿತಿ ನೀಡಲಾಗುವುದು. ಅಲ್ಲದೇ ಊರಿನ ರೀತಿಯಲ್ಲೇ ಊಟೋಪಚಾರದ ವ್ಯವಸ್ಥೆಯಿದೆ. ಹೆಚ್ಚಿನ ಮಾಹಿತಿಗೆ 6361699836 – 9481203667 ಸಂಪರ್ಕಿಸಬಹುದು.