ಕರಾವಳಿಸುಳ್ಯ

ಅಜ್ಜಾವರ : ಶ್ರೀ ಶಾಸ್ತವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ದೀಪಾರಾಧನೆ, ಭಕ್ತಾಭಿಮಾನಿಗಳಿಂದ ಸಂಪ್ರದಾಯಬದ್ಧ ಆಚರಣೆ

238

ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕರ್ಲಪ್ಪಾಡಿಯ ಶ್ರೀ ಶಾಸ್ತವೇಶ್ವರ ದೇವಸ್ಥಾನದಲ್ಲಿ ನ:25 ರಂದು ಕಾರ್ತಿಕ ದೀಪರಾಧನೆ ನಡೆಯಿತು.

ಕಾರ್ತಿಕ ಮಾಸದಲ್ಲಿ ಪೂರ್ವ ಸಂಪ್ರದಾಯದಂತೆ ನಿರಂತರವಾಗಿ ಅಜ್ಜಾವರ ಗ್ರಾಮದ ‘ವಾಣಿಯ -ಗಾಣಿಗ’ ಸಮಾಜದ ಭಾಂಧವರು ಒಂದು ದಿನದ ಕಾರ್ತಿಕ ದೀಪರಾಧನೆಯನ್ನು ಮಾಡುತ್ತಿದ್ದು ಅದೇ ಪ್ರಕಾರ ಈ ಭಾರಿಯು ದೀಪಾರಾಧನೆ ನಡೆದಿದೆ. ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಸದಸ್ಯರು ಮತ್ತು ಊರಿನ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

See also  ಬಸ್‌ ಸ್ಟ್ಯಾಂಡ್‌ನಲ್ಲಿ ನವಜಾತ ಶಿಶುವನ್ನು ಬಿಟ್ಟು ದಂಪತಿ ಪರಾರಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget