ಕರಾವಳಿ

ಅಜ್ಜಾವರ : ಚೈತನ್ಯ ಸೇವಾಶ್ರಮ ದೇವರಕಳಿಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

1k

ಸುಳ್ಯ: ಚೈತನ್ಯ ಸೇವಾಶ್ರಮ ದೇವರಕಳಿಯ ಅಜ್ಜಾವರ ಇಲ್ಲಿ ಶ್ರೀಕೃಷ್ಣಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಮುಂಜಾನೆ ಗಣಪತಿ ಪೂಜೆಯನ್ನು ಮಾಡಿ ಬಳಿಕ ಕಲಶವನ್ನಿಟ್ಟು ಶ್ರೀಕೃಷ್ಣನ ಪೂಜೆಯನ್ನು ಮಾಡಲಾಯಿತು .ಆಶ್ರಮದ ಟ್ರಸ್ಟಿಯಾದ ಪ್ರಣವಿ ಎಂ ರವರು ಶ್ರೀಕೃಷ್ಣನನ್ನು ಕಲಶದಲ್ಲಿ ಆಹ್ವಾನಿಸಿ ವೇದಮಂತ್ರದೊಂದಿಗೆ ಶೋಡಷೋಪಚಾರ ಪೂಜೆ ಮಾಡಿದರು. ಈ ಸರಳ ಸಮಾರಂಭದಲ್ಲಿ ಶ್ರೀ ಸ್ವಾಮೀ ಯೋಗೇಶ್ವರಾನಂದ ಸರಸ್ವತಿ ಯವರು ಮಕ್ಕಳಿಗೆ ಶ್ರೀಕೃಷ್ಣನ ಅಷ್ಟಾಕ್ಷರಿ ಮಂತ್ರ ಬೋದಿಸಿ ಅರ್ಚನೆ ಮಾಡಿಸಿದರು. ಡಾ ಸಾಯಿಗೀತಾ ಜ್ಞಾನೇಶ್ ಭಜನಾಸತ್ಸಂಗ ನೆರವೇರಿಸಿದರು .ಮಂಗಳಾರತಿಯ ನಂತರ ಸಹ ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

See also  ಶ್ರೀರಾಮನ ಮೌಲ್ಯಗಳೇ ಜಗತ್ತಿಗೆ ಆದರ್ಶ, ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿಕೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget