ಕ್ರೈಂಸುಳ್ಯ

ಅಜ್ಜಾವರ: ಬೈಕ್ -ಸ್ಕೂಟಿ ನಡುವೆ ಡಿಕ್ಕಿ, ಬೈಕ್ ಸವಾರನ ಕಾಲಿಗೆ ಗಂಭೀರ ಗಾಯ

ನ್ಯೂಸ್ ನಾಟೌಟ್: ಸುಳ್ಯದ ಅಜ್ಜಾವರದಲ್ಲಿ ಬೈಕ್ ಹಾಗೂ ಸ್ಕೂಟಿ ನಡುವೆ ಇದೀಗ (ಜು.೧೮) ಡಿಕ್ಕಿ ಸಂಭವಿಸಿದೆ.

ಅಪಘಾತದಲ್ಲಿ ಬೈಕ್ ಸವಾರನ ಕಾಲಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಅಜ್ಜಾವರದಿಂದ ಸುಳ್ಯದ ಕಡೆಗೆ ಬರುತ್ತಿದ್ದ ಬೈಕ್ ಸುಳ್ಯದ ಕಡೆಯಿಂದ ಅಜ್ಜಾವರ ಕಡೆಗೆ ಹೋಗುವ ಸ್ಕೂಟಿ ತೆರಳುತ್ತಿದ್ದ ವೇಳೆ ಈ ಡಿಕ್ಕಿ ಸಂಭವಿಸಿದೆ. ಅಭಿ ಅನ್ನುವವರ ಆಂಬ್ಯುಲೆನ್ಸ್ ನಲ್ಲಿ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಕೆವಿಜಿಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Related posts

10 ವರ್ಷದ ಮಗನನ್ನೇ ಬಾವಿಗೆ ತಳ್ಳಿದ ತಾಯಿ..! ತಾಯಿಗೆ ಜೀವಾವಧಿ ಶಿಕ್ಷೆ ನೀಡಿದ ನ್ಯಾಯಾಲಯ, ಅಷ್ಟಕ್ಕೂ ಆಕೆ ಮಗನನ್ನೇ ಕೊಂದದ್ದೇಕೆ..?

7 ವರ್ಷದ ಮುಗ್ಧ ಬಾಲಕಿ ಮೇಲೆ ನಿರಂತರ ಬಲತ್ಕಾರ ಮಾಡಿದ ಕಾಮುಕ ಶಿಕ್ಷಕ..!

ಉಪ್ಪಿನಂಗಡಿ:ವಿದ್ಯುತ್ ಶಾಕ್ ಗೆ ಬಲಿಯಾದ ಯುವಕ,ಪೊಲೀಸ್ ದೂರಿನಲ್ಲೇನಿದೆ?