ಕ್ರೈಂದೇಶ-ವಿದೇಶವೈರಲ್ ನ್ಯೂಸ್

ಮಹಿಳೆಯ ತಲೆಯಲ್ಲಿ ಹೇನು ಕಂಡು ವಿಮಾನ ತುರ್ತು ಭೂಸ್ಪರ್ಶ ಮಾಡಿಸಿದ ಭೂಪ..! ಏನಿದು ವಿಚಿತ್ರ ಘಟನೆ..?

ನ್ಯೂಸ್‌ ನಾಟೌಟ್‌: ಮಹಿಳೆಯೊಬ್ಬರ ತಲೆಯಲ್ಲಿ ಹೇನು ಕಾಣಿಸಿದ್ದರಿಂದ ಅಮೆರಿಕದ ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಿಸಿರುವ ವಿಚಿತ್ರ ಘಟನೆ ವಾಷಿಂಗ್ಟನ್‌ ನಲ್ಲಿ ನಡೆದಿದೆ.

ಲಾಸ್‌ ಏಂಜಲೀಸ್‌ ನಿಂದ ನ್ಯೂಯಾರ್ಕ್‌ ಗೆ ಹೋಗುತ್ತಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ತಲೆಯಲ್ಲಿ ಹೇನು ಓಡಾಡುತ್ತಿರುವುದನ್ನು ಪಕ್ಕದಲ್ಲಿ ಕೂತ ಪ್ರಯಾಣಿಕರೊಬ್ಬರು ಗಮನಿಸಿದ್ದಾರೆ. ಕೂಡಲೇ ಅವರು “ಮಹಿಳೆಯ ತಲೆಯಲ್ಲಿ ಬಗ್‌ ಇದೆ’ ಎಂದು ದೂರು ನೀಡಿದ್ದಾರೆ. ಗೊಂದಲಕ್ಕೀಡಾದ ವಿಮಾನದ ಸಿಬ್ಬಂದಿ, ಏನು ಎತ್ತ ಎಂಬುದನ್ನೂ ವಿಚಾರಿಸದೆ, ತುರ್ತು ವೈದ್ಯಕೀಯ ಕಾರಣ ನೀಡಿ, ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಿಸಿದ್ದಾರೆ ಎಂದು ವರದಿ ತಿಳಿಸಿದೆ.

Click

https://newsnotout.com/2024/08/pilgrims-kannada-news-current-shock-kannada-news-police-investigation/
https://newsnotout.com/2024/08/kedaranatha-kannada-news-pilgrims-viral-news/

Related posts

ಮಂಗಳೂರಲ್ಲಿ ಸರಣಿ ಅಪಘಾತ; ಓರ್ವನಿಗೆ ಗಂಭೀರ ಗಾಯ

ಮಂಗಳೂರಿನಲ್ಲೂ ಮೈತ್ರಿಗೆ ಶಾಕ್..! ಜೆಡಿಎಸ್ ನ 42 ಪದಾಧಿಕಾರಿಗಳು ಕಾಂಗ್ರೆಸ್ ಸೇರ್ಪಡೆ..!

ನಿರ್ಮಲಾನಂದನಾಥ ಸ್ವಾಮೀಜಿಗಳ ಫೋನ್ ಕದ್ದಾಲಿಕೆ ಮಾಡಿಸಿದ್ದು ಯಾರು..? ಒಕ್ಕಲಿಗರ ಪೀಠಕ್ಕೆ ಇದಕ್ಕಿಂತ ದೊಡ್ಡ ಅವಮಾನ ಇದ್ಯಾ..?