ದೇಶ-ಪ್ರಪಂಚ

ಗುಜರಿಗೆ ಸೇರಿದ ಏರ್‌ ಇಂಡಿಯಾದ 4 ವಿಮಾನ

ನವದೆಹಲಿ: 2020ರ ಫೆಬ್ರುವರಿಯಿಂದ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ, ಏರ್ ಇಂಡಿಯಾದ ನಾಲ್ಕು ಬೋಯಿಂಗ್ 747 ಜೆಟ್ ವಿಮಾನಗಳ ನೋಂದಣಿಯನ್ನು ರದ್ದುಗೊಳಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು (ಡಿಜಿಸಿಎ) ತಿಳಿಸಿದ್ದಾರೆ.

ಬಹಳ ಹಳೆಯದಾಗಿದ್ದ ಈ ವಿಮಾನಗಳಿಗೆ ಭಾರಿ ಪ್ರಮಾಣದ ಇಂಧನದ ಅಗತ್ಯವಿತ್ತು ಹಾಗೂ ಇವುಗಳ ನಿರ್ವಹಣೆಯೂ ವೆಚ್ಚದಾಯಕವಾಗಿತ್ತು ಎಂದು ಡಿಜಿಸಿಎ ಹೇಳಿದೆ. ಈ ನಾಲ್ಕು ವಿಮಾನಗಳನ್ನು ಮುಂದೆ ಏನು ಮಾಡಲಾಗುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಮೂಲಗಳ ಪ್ರಕಾರ ಇವು ಗುಜರಿ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

Related posts

ಸಾಕು ನಾಯಿ ಮೇಲೆಯೇ ಕಾಮುಕನ ಕಣ್ಣು,2 ವರ್ಷ ನಿರಂತರ ಅತ್ಯಾಚಾರವೆಸಗಿದ ವೃದ್ದ

ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್ ಗೆ ಜೂನ್ 1ರಿಂದ ನಿಯಮಗಳು ಬದಲಾವಣೆ..! ಇಲ್ಲಿದೆ ಸಂಪೂರ್ಣ ಮಾಹಿತಿ

ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇಟ್ಟವನು ತೀರ್ಥಹಳ್ಳಿ ವ್ಯಕ್ತಿಯೇ?ಈ ಪ್ರಕರಣಕ್ಕೂ ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟಕ್ಕೂ ಸಾಮ್ಯತೆ ಇದೆಯಾ?