ಬೆಂಗಳೂರುವೈರಲ್ ನ್ಯೂಸ್ಸಿನಿಮಾ

19 ವರ್ಷದ ಬಳಿಕ ದರ್ಶನ್ ನ ‘ಶಾಸ್ತ್ರಿ’ ಸಿನಿಮಾ ರೀ-ರಿಲೀಸ್..​! ದಾಸ ಜೈಲಿನಲ್ಲಿರುವುದಕ್ಕೂ ಈ ಸಿನಿಮಾ ಮತ್ತೆ ಬಿಡುಗಡೆಯಾಗುತ್ತಿರುವುದಕ್ಕೂ ಸಂಬಂಧವಿದೆಯಾ..?

219

ನ್ಯೂಸ್ ನಾಟೌಟ್: ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ (Darshan) ಅಭಿನಯದ ಶಾಸ್ತ್ರಿ ಸಿನಿಮಾ ರೀ-ರಿಲೀಸ್ ಆಗಿದ್ದು, ರಾಜ್ಯದ ಕೆಲವು ಥಿಯೇಟರ್‌ನಲ್ಲಿ ಪ್ರದರ್ಶನ ಕಾಣುತ್ತಿದೆ. ದರ್ಶನ್ ಜೈಲಿನಲ್ಲಿ ಇರೋದಕ್ಕೂ ಈ ಚಿತ್ರ ರಿಲೀಸ್‌ಗೂ ಏನು ಸಂಬಂಧವೇ ಇಲ್ಲ ಎಂದು ಚಿತ್ರದ ವಿತರಕರು ಈಗಾಗಲೆ ಹೇಳಿಕೊಂಡಿದ್ದಾರೆ.

ಆದರೆ, ರೀ-ರಿಲೀಸ್ (Re-Rlease) ಆದ ಸಿನಿಮಾಗಳಲ್ಲಿ ಪುನೀತ್ ಅಭಿನಯದ ಜಾಕಿ ಚಿತ್ರದಿಂದಲೇ ಈ ಒಂದು ಟ್ರೆಂಡ್ ಕನ್ನಡದಲ್ಲಿ ಶುರುವಾಗಿತ್ತು. ಹಾಗೆ ಬ್ಯಾಕ್ ಟು ಬ್ಯಾಕ್ ಹಳೆ ಸಿನಿಮಾಗಳು ರಿಲೀಸ್ ಆಗಿದ್ದವು. ಅದೇ ರೀತಿ ಈಗ ದರ್ಶನ್ ಸಿನಿಮಾಗಳು ಮತ್ತೆ ಪ್ರದರ್ಶನ ಕಾಣುತ್ತಿವೆ.

ಈ ಚಿತ್ರವನ್ನ ಪಿ.ಎನ್.ಸತ್ಯಾ ಡೈರೆಕ್ಷನ್ ಮಾಡಿದ್ದರು. 2005 ರಲ್ಲಿಯೇ ಈ ಚಿತ್ರ ತೆರೆ ಕಂಡಿತ್ತು. ವೈದ್ಯಕೀಯ ವಿದ್ಯಾರ್ಥಿ ಒಬ್ಬ ಹೇಗೆ ಭೂಗತ ಲೋಕಕ್ಕೆ ಕಾಲಿಡುತ್ತಾನೆ ಅನ್ನೋದು ಸಿನಿಮಾದ ಪ್ರಮುಖ ವಿಷಯ ಆಗಿತ್ತು.

Click 👇

https://newsnotout.com/2024/07/boy-touches-ibx-wire-kannada-news-19-year-old-nomore
https://newsnotout.com/2024/07/babbu-swami-daiva-kannada-news-theft-kannada-news-tulunadu
https://newsnotout.com/2024/07/uppinangady-lady-kannada-news-supports-garuda-gand-of-udupi
https://newsnotout.com/2024/07/elephant-no-more-viral-video-due-to-rail-collision-kannda-news-assam
See also  ಭಾರತ ನಡೆಸಿದ ದಾಳಿಯಲ್ಲಿ ಉಗ್ರ ಮಸೂದ್ ಅಜರ್, ಹಫೀಜ್ ಸಯೀದ್ ಸಾವು..? ದಾಳಿಯಲ್ಲಿ ಉಗ್ರರ ಪ್ರಧಾನ ಕಚೇರಿ ಮತ್ತು ಮದರಸಾಗಳು ನಾಶ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget