ಸುಳ್ಯ

ಜೀವ ತೆಗೆಯಲು ಕಾದು ಕುಳಿತ ಅಡ್ಯಡ್ಕ ರಸ್ತೆಯ ಗುಂಡಿ..!

ಅರಂತೋಡು: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ಯಡ್ಕ ದಿಂದ ತೊಡಿಕಾನ ಕ್ಕೆ ತೆರಳುವ ರಸ್ತೆಯ ಮಧ್ಯ ಬೃಹತ್ತಾದ ಗುಂಡಿ ಬಿದ್ದಿದ್ದು ಬೈಕು ಸವಾರರು ಎಚ್ಚರಿಕೆಯಿಂದ ತೆರಳಬೇಕೆಂದು ಸಾರ್ವಜನಿಕರು ಅಗ್ರಹಿಸಿದ್ದಾರೆ. ತೊಡಿಕಾನ ದೇವಸ್ಥಾನಕ್ಕೆ ನೂರಾರು ವಾಹನದಲ್ಲಿ ಭಕ್ತಾದಿಗಳು ತೆರಳುತ್ತಾರೆ .ಇದನ್ನು ಸರಿಪಡಿಸದೇ ಹೋದರೆ ಅವಘಡ ಸಂಭವಿಸುವುದು ಖಚಿತ. ಸಂಬಂಧ ಪಟ್ಟ ಅಧಿಕಾರಿಗಳು ಶ್ರೀಘ್ರದಲ್ಲಿ ದುರಸ್ತಿ ಪಡಿಸಬೇಕೆಂದು ತೊಡಿಕಾನ ಗ್ರಾಮದ ಯುವ ಜೆಡಿಎಸ್ ಮುಖಂಡ ಹನೀಫ್ ಮೊಟ್ಟಂಗಾರ್ ಅಗ್ರಹಿಸಿದ್ದಾರೆ.

Related posts

ಸೆ.3ರಂದು ಕುಕ್ಕುಜಡ್ಕದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

ಕಲ್ಲುಗುಂಡಿ: ಗಾಂಜಾ ಮತ್ತಿನಲ್ಲಿ ಯುವಕನ ಪುಂಡಾಟ..! ಎಲ್ಲೆ ಮೀರಿದ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಸ್ಥಳೀಯ

ಸುಳ್ಯ:ಹೊಟೇಲೊಂದರ ಬಳಿ ಆಕಸ್ಮಿಕ ಬೆಂಕಿ