ಕರಾವಳಿಬೆಂಗಳೂರುರಾಜಕೀಯವೈರಲ್ ನ್ಯೂಸ್

ಬಿಜೆಪಿ ನಾಯಕ ಪ್ರತಾಪ್ ಸಿಂಹ ನ್ಯೂ ಹೇರ್ ಸ್ಟೈಲ್..! ‘ಬೈ ಬೇಡ್ರೋ .. ಹುಣಸೂರು ಆದಿವಾಸಿ ಹೇರ್ ಆಯಿಲ್ ಜಾಹೀರಾತು..!’

ನ್ಯೂಸ್ ನಾಟೌಟ್: ಬಿಜೆಪಿ ನಾಯಕ ಮಾಜಿ ಸಂಸದ ಪ್ರತಾಪ್ ಸಿಂಹ ಎಂಪಿ ಟಿಕೇಟ್ ತಪ್ಪಿದ ನಂತರ ಸ್ವಲ್ಪ ಫ್ರೀ ಆದಂತಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಹೆಚ್ಚೆಚ್ಚು ಹೊಸ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ತಮ್ಮ ನ್ಯೂ ಹೇರ್ ಸ್ಟೇಲ್ ನಿಂದಲೇ ಗಮನ ಸೆಳೆದಿದ್ದಾರೆ.

ಇವರು ನ್ಯೂ ಹೇರ್ ಸ್ಟೈಲ್ ಲುಕ್ ನೊಂದಿಗೆ ಇರುವ ಒಂದು ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಜೊತೆಗೆ ‘ಬೈ ಬೇಡ್ರೋ ..ಹುಣಸೂರು ಆದಿವಾಸಿ ಹೇರ್ ಆಯಿಲ್ ಜಾಹೀರಾತು..!’ ಎಂದು ತಲೆ ಬರಹ ಹಾಕಿಕೊಂಡಿದ್ದಾರೆ. ಬ್ರ್ಯಾಕೆಟ್ ನಲ್ಲಿ ‘ನಿಜ ಅಂದ್ಕೋಬೇಡಿ’ ಎಂದು ಉಲ್ಲೇಖಿಸಿಕೊಂಡಿದ್ದಾರೆ. ಈ ಫೋಟೋ ಇದೀಗ ಎಲ್ಲ ಕಡೆ ವೈರಲ್ ಆಗುತ್ತಿದೆ. ಇದನ್ನು ನೋಡಿದ ಜನ ವಿವಿಧ ರೀತಿಯ ಕಾಮೆಂಟ್ ಹಾಕುತ್ತಿದ್ದಾರೆ. ‘ಕೆಲವರು ಮಾರ್ನಮಿಯ ವೇಷ’ ಎಂದು ವ್ಯಂಗ್ಯವಾಡಿದ್ದಾರೆ. ಇನ್ನೂ ಕೆಲವರು ‘ಸಂಸದರಾದ ನಿಮಗೆ ಇದೆಲ್ಲ ಅವತಾರ ಸರಿ ಹೊಂದುವುದಿಲ್ಲ’ಎಂದು ಕುಟುಕಿದ್ದಾರೆ. ಇನ್ನೂ ಕೆಲವರು ‘ಅಣ್ಣನ ಹೇರ್ ಸ್ಟೈಲ್ ಸೂಪರ್’ ಅಂತಾನೂ ಕಾಮೆಂಟ್ ಹಾಕಿದ್ದಾರೆ.

Click

https://newsnotout.com/2024/10/mangaluru-kannada-news-mumthaj-ali-kannada-news-fir-kannada-news/
https://newsnotout.com/2024/10/viral-video-school-students-kannada-news-viral-news-issue/
https://newsnotout.com/2024/10/ratan-tata-kannada-news-icu-treatment-kannada-news/
https://newsnotout.com/2024/10/alone-women-kannada-news-briton-court-theef-viral-news/

Related posts

ಉಕ್ರೇನ್ ದಂಪತಿಯ ಮಗುವನ್ನು ರಕ್ಷಿಸಿದ ಸ್ವಾಮಿ ಕೊರಗಜ್ಜ ..!

ಉಡುಪಿ : ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ ಸವಾರ ಸಾವು

ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿ ಮತ್ತು ಹೆಡ್‌ ಮಾಸ್ಟರ್‌ ಕಿಸ್ಸಿಂಗ್‌, ರೊಮ್ಯಾನ್ಸ್..!‌ ಸಿಸಿಟಿವಿ ವಿಡಿಯೋ ವೈರಲ್‌..!