ಕರಾವಳಿಅಡ್ಕಾರು ಬಳಿ ತಡೆಗೋಡೆಗೆ ಗುದ್ದಿದ ಆಲ್ಟೋ ಕಾರು, ಕಾರು ಜಖಂ by ನ್ಯೂಸ್ ನಾಟೌಟ್ ಪ್ರತಿನಿಧಿJuly 12, 2024July 12, 2024 Share0 ನ್ಯೂಸ್ ನಾಟೌಟ್: ಚಲಿಸುತ್ತಿದ್ದ ಕಾರೊಂದು ಸುಳ್ಯ ಸಮೀಪದ ಅಡ್ಕಾರ್ ಬಳಿ ತಡೆಗೋಡೆಗೆ ಗುದ್ದಿರುವ ದುರ್ಘಟನೆ ಇದೀಗ (ಜು.೧೨) ನಡೆದಿದೆ. ಆಲ್ಟೋ ಕಾರು ಜಖಂಗೊಂಡಿದೆ ಎಂದು ತಿಳಿದು ಬಂದಿದೆ. ಕಾರಿನೊಳಗಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.