ಕ್ರೈಂವೈರಲ್ ನ್ಯೂಸ್ಸಿನಿಮಾ

ನಟಿ ತಮನ್ನಾ ಭಾಟಿಯಾಗೆ ED ವಿಚಾರಣೆ..! ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಲುಕಿರುವ ಮಿಲ್ಕಿ ಬ್ಯೂಟಿ..!

ನ್ಯೂಸ್ ನಾಟೌಟ್: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ತಮನ್ನಾ ಭಾಟಿಯಾರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

HPZ ಟೋಕನ್ ಮೊಬೈಲ್ ಅಪ್ಲಿಕೇಶನ್‌ ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಇಡಿ ತಮನ್ನಾಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿತ್ತು. ಅದರಂತೆ ಗುರುವಾರ (ಅ.17) ಗುವಾಹಟಿಯ ಇಡಿ ಕಚೇರಿಗೆ ಆಗಮಿಸಿ ವಿಚಾರಣೆ ಎದುರಿಸಿದರು.

ಈ ಅಪ್ಲಿಕೇಶನ್ ಪ್ರಚಾರ ಮಾಡಿದ್ದಕ್ಕಾಗಿ ವಿಚಾರಣೆ ನಡೆಸಲಾಗಿದೆ. ಆದರೆ ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ.

Click

https://newsnotout.com/2024/10/chapati-kannada-news-family-issue-with-worker-health-matter/
https://newsnotout.com/2024/10/actor-darshan-and-case-jail-issue-highcourt-of-karnataka/
https://newsnotout.com/2024/10/ratan-tata-cremation-asses-in-arabbi-sea-kannada-news/
https://newsnotout.com/2024/10/madarasa-and-arebic-with-sanstrith-kannada-news-language/
https://newsnotout.com/2024/10/snake-issue-man-bring-snake-to-the-hospital-which-was-byted/
https://newsnotout.com/2024/10/salman-khan-kannada-news-police-investigation-actor/

Related posts

ಶಾರುಖ್​​ ಖಾನ್ ವೈಷ್ಣೋದೇವಿ ಸನ್ನಿಧಿಗೆ ಬಂದದ್ದೇಕೆ? ಬಾಲಿವುಡ್​ ನಟ ಈ ದೇಗುಲಕ್ಕೆ ಮೂರನೇ ಬಾರಿ ಭೇಟಿ ನೀಡಲು ಕಾರಣವೇನು?

ಕಾಸರಗೋಡು: ಬೈಕ್ ಗೆ ಡಿಕ್ಕಿ ಹೊಡೆದ ಸರ್ಕಾರಿ ಬಸ್..! ಖಾಸಗಿ ಬಸ್ ನಡಿಗೆ ಎಸೆಯಲ್ಪಟ್ಟು ಸಾಫ್ಟ್ ವೇರ್ ಇಂಜಿನಿಯರ್ ಸಾವು..!

ಸುಳ್ಯ: 9 ಕಾಡಾನೆಗಳಿಂದ ಸತತ 5 ದಿನ ದಾಳಿ, ಕೃಷಿಕರ ತೋಟ ಸರ್ವನಾಶ, ಕಂಗಾಲಾದ ರೈತ..!