ಕ್ರೀಡೆ/ಸಿನಿಮಾಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್ಸಿನಿಮಾ

ಬಹುಭಾಷಾ ನಟಿ ಒವಿಯಾ ಖಾಸಗಿ ವಿಡಿಯೋ ಲೀಕ್..? ಸಾಮಾಜಿಕ ಜಾಲತಾಣದಲ್ಲಿ ಬೋಲ್ಡ್ ಆಗಿ ಉತ್ತರಿಸಿದ ನಟಿ..!

233

ನ್ಯೂಸ್ ನಾಟೌಟ್: ಬಹುಭಾಷಾ ನಟಿ ಒವಿಯಾ ಎಂದೇ ಜನಪ್ರಿಯಾಗಿರುವ ನಟಿ ಹೆಲೆನ್ ನೆಲ್ಸೆನ್ ಸದ್ಯ ತಮಿಳು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿದ್ದಾರೆ. ಆದರೆ ಸ್ಪರ್ಧೆ ತೀವ್ರಗೊಳ್ಳುತ್ತಿದ್ದಂತೆ ಒವಿಯಾ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಬಾರಿ ತಮಿಳು ಬಿಗ್ ಬಾಸ್ ನಿರೂಪಕ ಸೇರಿದಂತೆ ಕೆಲ ಬದಲಾವಣೆಯೊಂದಿಗೆ ಆರಂಭಗೊಂಡಿದೆ. ಆದರೆ ಆರಂಭಗೊಂಡ ಕೆಲವೇ ದಿನಗಳಲ್ಲಿ ತಮಿಳು ಬಿಗ್ ಬಾಸ್ ಸ್ಪರ್ಧಿಯ ಖಾಸಗಿ ವಿಡಿಯೋಗಳು ಲೀಕ್ ಆಗಿದೆ. ಈ ವಿಡಿಯೋಗಳು ಡೀಪ್ ಫೇಕ್ ವಿಡಿಯೋಗಳೇ ಅಥವಾ ಶೂಟ್ ಮಾಡಿರುವ ನಿಜ ವಿಡಿಯೋಗಳೇ ಅನ್ನೋದು ಸ್ಪಷ್ಟವಾಗಿಲ್ಲ. ಆದರೆ ಪುರುಷನ ಜೊತೆ ಅಶ್ಲೀಲವಾಗಿ ಕಾಣಿಸಿಕೊಂಡಿರುವ ವಿಡಿಯೋಗಳು ಬಹುತೇಕ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಈ ವಿಡಿಯೋ ಇದೀಗ ತಮಿಳು ಬಿಗ್ ಬಾಸ್ ಮಾತ್ರವಲ್ಲ, ತಮಿಳು, ಮಲೆಯಾಳಂ ಸೇರಿದಂತೆ ಇತರ ಸಿನಿಮಾ ಇಂಡಸ್ಟ್ರಿಯಲ್ಲಿ ಕೋಲಾಹಲ ಸೃಷ್ಟಿಸಿದೆ. ಒವಿಯಾ ವಿಡಿಯೋಗಳನ್ನು ನಕಲಿ ಮಾಡಿ ಈ ರೀತಿ ಹರಿಬಿಡಲಾಗಿದೆಯಾ ಅನ್ನೋ ಪ್ರಶ್ನೆ ಕೂಡ ಕಾಡುತ್ತಿದೆ. ಮೇಲ್ನೋಟಕ್ಕೆ ನಟಿ ಒವಿಯಾ ವಿಡಿಯೋ ಎಂದೇ ಹೇಳಲಾಗುತ್ತಿದೆ.
ನಟಿ ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಉತ್ತರಿಸಿದ್ದಾರೆ, ಕೈಸನ್ನೈ ಜೊತೆಗೆ ನೀವು ಬಾಯಿ ಮುಚ್ಚಿಕೊಂಡು ಇರಿ ಎಂದು ಬರೆದುಕೊಂಡಿದ್ದಾರೆ. ಜೊತೆ ಹಲವರಿಗೆ ಕಾಮೆಂಟ್ ನಲ್ಲೇ ಬೋಲ್ಡ್ ಆಗಿ ಉತ್ತರಿಸಿದ್ದಾರೆ. ಇದು ಹಲವು ಚರ್ಚೆಗೆ ಕಾರಣವಾಗಿದೆ.

Click

https://newsnotout.com/2024/10/police-dsp-siraj-kannada-news-telangana-cricketer/
https://newsnotout.com/2024/10/martin-film-review-kannada-reels-star-apologies-druva-sarja/
https://newsnotout.com/2024/10/rathan-tata-benjamin-netanyahu-kannada-news/
https://newsnotout.com/2024/10/9-year-old-girl-nomore-kannada-news-deva-guli/
https://newsnotout.com/2024/10/mangaluru-passport-issue-bangla-man-arrested-link-with-udupi/
https://newsnotout.com/2024/10/durga-pooje-navaratri-kannada-news-ladies-misbehaviour/
https://newsnotout.com/2024/10/bigboss-kannada-news-police-case-on-organiser-kannada-news/
See also  ಮಡಿಕೇರಿ: ಇಬ್ಬರ ಮೇಲೆ ದಾಳಿ ಮಾಡಿದ ಕಾಡಾನೆ ಕಾಡಿಗಟ್ಟಲು ಬಂದ ಅರಣ್ಯ ಸಿಬ್ಬಂದಿಯನ್ನು ಯಮನ ಪಾದ ಸೇರಿಸಿತು..! ಕೊಡಗಿನಲ್ಲೊಂದು ಹೃದಯವಿದ್ರಾವಕ ಘಟನೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget