ಕರಾವಳಿ

ರು. 25 ಲಕ್ಷಕ್ಕೆ ಖ್ಯಾತ ನಟಿಗೆ ಪತ್ನಿಯಾಗುವಂತೆ ಆಫರ್

ನ್ಯೂಸ್ ನಾಟೌಟ್: ಖ್ಯಾತ ನಟಿಯೊಬ್ಬರು ಸಿನಿಮಾವೊಂದರ ಆಡಿಷನ್ ನಲ್ಲಿ ತನಗಾದ ಕಹಿ ಅನುಭವ ಹಂಚಿಕೊಂಡಿರುವ ಸುದ್ದಿ ವೈರಲ್ ಆಗಿದೆ.

ಮಿಥಿಲ ಮಖಾನ್ ಮತ್ತು ಓಯ್ ಲಕ್ಕಿ! ಲಕ್ಕಿ ಓಯ್! ಸಿನಿಮಾಗಳಲ್ಲಿ ಮಿಂಚಿದ್ದ ನಟಿ ನೀತು ಚಂದ್ರ ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.ಉದ್ಯಮಿಯೊಬ್ಬರು ತನಗೆ ಅವರ ವೇತನ ಸಹಿತ ಪತ್ನಿಯಾಗುವಂತೆ ಆಫರ್ ನೀಡಿದ್ದರು. ಅಲ್ಲದೆ, ತಿಂಗಳಿಗೆ ರು. 25 ಲಕ್ಷ ನೀಡುವ ಬಗ್ಗೆಯೂ ಹೇಳಿದ್ದರು ಎಂದು ನೀತು ಬಹಿರಂಗಪಡಿಸಿದ್ದಾರೆ.ಸಿನಿಮಾ ಒಂದರ ಅಡಿಶನ್ ಹೋಗಿದ್ದೆ. ಆ ಸಂದರ್ಭದಲ್ಲಿ ನನಗೆ ನಿರ್ದೇಶಕರು ಒಂದೇ ಗಂಟೆಯಲ್ಲಿ ನಾನು ಆಯ್ಕೆಯಾಗಿಲ್ಲವೆಂದು ತಿಳಿಸಿದರು. ಅವರು ಜನಪ್ರಿಯ ನಿರ್ದೇಶಕರು, ಆದರೆ ಅವರ ಹೆಸರು ಹೇಳಲು ನಾನು ಬಯಸುವುದಿಲ್ಲ ಎಂದು ನೀತು ತಿಳಿಸಿದ್ದಾರೆ. ಜತೆಗೆ, ಅವರು ವೇತನ ಸಹಿತ ಪತ್ನಿಯಾಗುವಂತೆ ನನ್ನನ್ನು ಕೇಳಿಕೊಂಡಿದ್ದರು. ಅದಕ್ಕಾಗಿ ತಿಂಗಳಿಗೆ ರು. 25 ಲಕ್ಷ ಪಾವತಿಸುವ ಬಗ್ಗೆಯೂ ತಿಳಿಸಿದ್ದರು ಎಂದು ನೀತು ಬಹಿರಂಗಪಡಿಸಿದ್ದಾರೆ.

Related posts

ಸುಳ್ಯ: ಆರಂಭದಲ್ಲೇ ಮುನ್ನಡೆ ಕಾಯ್ದುಕೊಂಡ ಬಿಜೆಪಿ

ಐವರ್ನಾಡು:ಸುಲಿದು ದಾಸ್ತಾನು ಇರಿಸಲಾಗಿದ್ದ ಅಡಿಕೆ ಕಳವು ಪ್ರಕರಣ;ಓರ್ವ ಪೊಲೀಸ್‌ ವಶಕ್ಕೆ

9 ತಿಂಗಳ ಮಗುವಿನೊಂದಿಗೆ ತಾಯಿ ನಾಪತ್ತೆ..!