ಕರಾವಳಿವೈರಲ್ ನ್ಯೂಸ್ಸಿನಿಮಾ

ಆಕೆ ಧರಿಸಿದ ಬಿಕಿನಿ ಬರೋಬ್ಬರಿ 1.46 ಕೋಟಿ ರೂಪಾಯಿಗೆ ಹರಾಜು..! ಯಾರು ಆ ಖ್ಯಾತ ಹಾಲಿವುಡ್‌ ನಟಿ..?

251

ನ್ಯೂಸ್ ನಾಟೌಟ್: “ರಿಟರ್ನ್ ಆಫ್ ದಿ ಜೇಡಿ” (“Return of the Jedi”) ಫ್ರಾಂಚೈಸ್‌ ನಲ್ಲಿ ಪ್ರಿನ್ಸೆಸ್ ಲಿಯಾ ಆಗಿ 1977 ‘ಕ್ಯಾರಿ ಫಿಶರ್’ ಎಂಬ ನಟಿ(Carrie Fisher) ನಟಿಸಿದ್ದರು. ಇದೀಗ ಕ್ಯಾರಿ ಫಿಶರ್ ಧರಿಸಿರುವ ಚಿನ್ನದ ಬಿಕಿನಿ ಶೈಲಿಯ ವೇಷಭೂಷಣ ಹರಾಜಿನಲ್ಲಿ ಬರೋಬ್ಬರಿ 1.46 ಕೋಟಿ ರೂಪಾಯಿಗೆ ಮಾರಾಟವಾಗಿದೆ.

ಪ್ರಮುಖವಾಗಿ ಸ್ಟಾರ್ ವಾರ್ 6ನೇ ಎಪಿಸೋಡ್‌ನಲ್ಲಿ ನಟಿ ಕ್ಯಾರಿ ಫಿಶರ್ ಮರೂನ್ ಹಾಗೂ ಗೋಲ್ಡನ್ ಬಣ್ಣದ ವಿಶೇಷ ಬಿಕಿನಿ ಧರಿಸಿದ್ದರು. ಪಾತ್ರಕ್ಕೆ ಹೊಂದಿಕೊಳ್ಳುವ ಬಿಕಿನಿ 1977ರಿಂದ 1983ರ ಅವಧಿಯಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಬಿಕಿನಿಯಲ್ಲಿ ಬ್ರಾ ಮೇಲೆ ಧರಿಸಿದ್ದ ಗೋಲ್ಡನ್ ಆಭರಣ ರೀತಿಯ ಡ್ರೆಸ್, ಕೈಗಳಿಗೆ ಧರಿಸಿದ್ದ ತೋಳ್ಬಳೆ, ಸೊಂಟಕ್ಕೆ ಧರಿಸಿದ್ದ ರಿಂಗ್ ಸೇರಿದಂತೆ ಫುಲ್ ಸೆಟ್ ಹರಾಜಾಗಿದೆ.

ರಿಚರ್ಡ್ ಮಿಲ್ಲರ್, ಈ ವೇಷಭೂಷಣದ ಮಾಡಿದ್ದರು. ಕ್ಯಾರಿ ಫಿಶರ್ 2016ರ ಡಿಸೆಂಬರ್ 27ರಂದು ನಿಧನರಾಗಿದ್ದಾರೆ. ತಮ್ಮ 60ನೇ ವಯಸ್ಸಿನಲ್ಲೂ ಕ್ಯಾರಿ ಅಭಿಯನದ ಮೂಲದ ಪ್ರೇಕ್ಷಕರನ್ನು ಮೋಡಿ ಮಾಡಿದ್ದರು. ಕ್ಯಾರಿ ಫಿಶರ್ ಅಭಿನಯಿಸಿದ ಸ್ಟಾರ್ ವಾರ್ಸ್ , ಲಾಸ್ಟ್ ಜೆಡಿ ಸೀರಿಸ್ ಮರಣನಂತರ ಅಂದರೆ 2017ರಲ್ಲಿ ಬಿಡುಗಡೆ ಕಂಡಿತ್ತು.

Click

https://newsnotout.com/2024/07/darshan-food-and-health-issue-kannada-news-highcourt-e/
https://newsnotout.com/2024/07/dakshina-kannada-news-moodabidire-family-incident-viral-news/
https://newsnotout.com/2024/07/urvashi-rautela-video-viral-issue-clarification-from-her-kannada-news/
See also  ತಮಿಳುನಾಡಿನಲ್ಲಿ ಸಿಂಗಂ ಅಣ್ಣಾಮಲೈಗೆ ಶಾಕ್‍ ಟ್ರಿಟ್ಮೆಂಟ್‍
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget