ಕ್ರೀಡೆ/ಸಿನಿಮಾದೇಶ-ವಿದೇಶವೈರಲ್ ನ್ಯೂಸ್ಸಿನಿಮಾ

42ನೇ ವಯಸ್ಸಿನಲ್ಲಿ 6 ವರ್ಷ ಸಣ್ಣವನ ಜೊತೆ 3ನೇ ಮದುವೆಯಾದ ನಟಿ ..! ಇಲ್ಲಿದೆ ಸಂಪೂರ್ಣ ಮಾಹಿತಿ

235

ನ್ಯೂಸ್‌ ನಾಟೌಟ್‌: ಮಲಯಾಳಂ ಚಿತ್ರನಟಿ ಮೀರಾ ವಾಸುದೇವನ್ 20 ವರ್ಷಗಳಿಂದ ಚಿತ್ರರಂಗದಲ್ಲಿ ಹಲವು ಪಾತ್ರಗಳಲ್ಲಿ ನಟಿಸಿ ಜನರ ಮೆಚ್ಚುಗೆ ಗಳಿಸಿದ್ದಾರೆ. ತಮಿಳು ಚಿತ್ರರಂಗದ ಖ್ಯಾತ ಖಳನಟನಾಗಿರುವ ಜಾನ್ ಕೊಕ್ಕನ್ ಜೊತೆ ಕೆಲವು ವರ್ಷಗಳ ಹಿಂದೆ ಮದುವೆಯಾದರು. ಬಳಿಕ ನಟಿ ಮೀರಾ ವಾಸುದೇವನ್ ಮತ್ತು ಜಾನ್ ಕೊಕ್ಕನ್ ವಿಚ್ಛೇದನ ಪಡೆದರು.

ವಿಶಾಲ್ ಅಗರ್ವಾಲ್ ಅವರನ್ನು ಸಹ ನಟಿ ಮೀರಾ ಮದುವೆಯಾಗಿದ್ದರು ಎನ್ನಲಾಗಿದೆ. ಈಗ ಮತ್ತೆ ಮೀರಾ ಮೂರನೇ ಮದುವೆಯಾಗಿದ್ದು, ಮೀರಾಗೆ ಈಗ 42 ವರ್ಷ ವಯಸ್ಸು ಎನ್ನಲಾಗಿದೆ. ಈ ವಯಸ್ಸಿನಲ್ಲಿ ತನಗಿಂತ 6 ವರ್ಷ ಚಿಕ್ಕವನ ಜೊತೆ ಸಪ್ತಪದಿ ತುಳಿದಿದ್ದಾರೆ ಎಂದು ವರದಿ ತಿಳಿಸಿದೆ. ಮೂರನೇ ಮದುವೆಯಾಗಿರುವ ವ್ಯಕ್ತಿಯ ಹೆಸರು ವಿಪಿನ್ ನಯಂಗಮ್ ಎನ್ನಲಾಗಿದೆ. ವಿಪಿನ್ ನಯಂಗಮ್ ಭಾರತೀಯ ಚಲನಚಿತ್ರೋದ್ಯಮದಲ್ಲಿ ಉದಯೋನ್ಮುಖ ನಟನಾಗಿದ್ದು, ವಿಪಿನ್-ಮೀರಾ ವಾಸುದೇವನ್ ವಿವಾಹದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿವೆ.

Click 👇

https://newsnotout.com/2024/05/cinematic-theft-and-viral-video-issue
https://newsnotout.com/2024/05/neonotals-are-nomore-by-fire
https://newsnotout.com/2024/05/kannada-news-pakisthan-quran-issue
See also  ಬೆಂಗಳೂರಿನ ಮೂರು 5 ಸ್ಟಾರ್ ಹೋಟೆಲ್ ​ಗಳಿಗೆ ಬಾಂಬ್​ ಬೆದರಿಕೆ..!ಮಧ್ಯರಾತ್ರಿ 2 ಗಂಟೆಗೆ ಬಾಂಬ್​ ಸ್ಫೋಟಿಸುವುದಾಗಿ ಇ-ಮೇಲ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget