ಕ್ರೈಂಬೆಂಗಳೂರುವೈರಲ್ ನ್ಯೂಸ್

ನಟಿ ಅಮೂಲ್ಯ ಸಹೋದರ, ಚಿತ್ರ ನಿರ್ದೇಶಕ ದೀಪಕ್ ಅರಸ್ ನಿಧನ..! ಚಿಕಿತ್ಸೆ ಫಲಕಾರಿಯಾಗದೆ ಸಾವು..!

ನ್ಯೂಸ್ ನಾಟೌಟ್: ಸ್ಯಾಂಡಲ್ ವುಡ್ ನಟಿ ಅಮೂಲ್ಯ ಅವರ ಸಹೋದರ ಹಾಗೂ ನಿರ್ದೇಶಕನಾಗಿರುವ ದೀಪಕ್ ಅರಸ್ ಗುರುವಾರ(ಅ.17) ವಿಧಿವಶರಾಗಿದ್ದಾರೆ.
ಕಿಡ್ನಿ ವೈಫಲ್ಯದಿಂದಾಗಿ ದೀಪಕ್ ಅರಸ್‌ ನಿಧನರಾಗಿದ್ದಾರೆಂದು ತಿಳಿದುಬಂದಿದೆ.

ಸಂಜೆ 7 ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿ ತಿಳಿಸಿದೆ.
ದೀಪಕ್ ಅರಸ್ ಅವರಿಗೆ ಕಿಡ್ನಿ ವೈಫಲ್ಯ ಆಗಿತ್ತು. ಇದಕ್ಕಾಗಿ ಡಯಾಲಿಸಿಸ್ ಕೂಡ ಮಾಡಿಸುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಇಹಲೋಕ ತ್ಯಜಿಸಿದ್ದಾರೆ. ದೀಪಕ್ ಕನ್ನಡದ ‘ಮನಸಾಲಜಿ’, ‘ಶುಗರ್ ಫ್ಯಾಕ್ಟರಿ’ ಸಿನಿಮಾಗಳಿಗೆ ದೀಪಕ್ ಅರಸ್‌ ಆಕ್ಷನ್ ಕಟ್ ಹೇಳಿದ್ದಾರೆ.

Click

https://newsnotout.com/2024/10/actor-darshan-and-case-jail-issue-highcourt-of-karnataka/
https://newsnotout.com/2024/10/ratan-tata-cremation-asses-in-arabbi-sea-kannada-news/
https://newsnotout.com/2024/10/madarasa-and-arebic-with-sanstrith-kannada-news-language/
https://newsnotout.com/2024/10/snake-issue-man-bring-snake-to-the-hospital-which-was-byted/
https://newsnotout.com/2024/10/salman-khan-kannada-news-police-investigation-actor/

Related posts

ಅರಂತೋಡು: ಬೆಂಕಿ ದುರಂತ, ತಪ್ಪಿದ ಅನಾಹುತ

ಕ್ರೈಸ್ತ ಪ್ರಾರ್ಥನಾ ಕೂಟದ ಮೇಲೆ ದಾಳಿ ನಡೆಸಿದ್ದ ಸಂಘ ಪರಿವಾರದ ಕಾರ್ಯಕರ್ತರ ಮೇಲೆ ಎಫ್.ಐ.ಆರ್..! ಆ ಮನೆಯಲ್ಲಿ ಮತಾಂತರ ನಡೆಯುತ್ತಿತ್ತಾ..?

ದರ್ಶನ್‌ ಗೆ ಇನ್ನೂ ಆಪರೇಷನ್‌ ಮಾಡಿಲ್ಲ ಯಾಕೆ..? ಹೈಕೋರ್ಟ್‌ ಗೆ ವಕೀಲರಿಂದ ವರದಿ ಸಲ್ಲಿಕೆ..!