ಜೀವನ ಶೈಲಿ/ಆರೋಗ್ಯಮಹಿಳೆ-ಆರೋಗ್ಯವೈರಲ್ ನ್ಯೂಸ್ಸಿನಿಮಾ

ನಟ ವಿನೋದ್ ರಾಜ್‌ ಆಸ್ಪತ್ರೆಗೆ ದಾಖಲು..! 11 ವರ್ಷಗಳ ಹಿಂದೆ ಹಾರ್ಟ್ ಆಪರೇಷನ್‌ ಗೆ ಒಳಗಾಗಿದ್ದ ನಟ

ನ್ಯೂಸ್ ನಾಟೌಟ್: ಕನ್ನಡ ಚಿತ್ರರಂಗದ ನಟ ವಿನೋದ್ ರಾಜ್‌ ಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಬುಧವಾರ(ಜೂ.೧೨) ದಾಖಲಿಸಲಾಗಿದೆ. ಕರುಳಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿ ತಿಳಿಸಿದೆ. 11 ವರ್ಷಗಳ ಹಿಂದೆ ವಿನೋದ್ ರಾಜ್ ಹಾರ್ಟ್ ಆಪರೇಷನ್‌ ಗೆ ಒಳಗಾಗಿದ್ದರು.

ಈ ವೇಳೆ, ಅವರ ಹಾರ್ಟ್‌ಗೆ ಸ್ಟಂಟ್ ಅಳವಡಿಸಲಾಗಿತ್ತು. ಈ ಪರಿಣಾಮ, ಇದೀಗ ಅದೇ ಸ್ಟಂಟ್‌ ನಿಂದ ಕರುಳಿನ ಸಮಸ್ಯೆ ಎದುರಾಗಿದೆ. ಹಾಗಾಗಿ ಇದೀಗ ಆಪರೇಷನ್ ಕೂಡ ಮಾಡಲಾಗಿದ್ದು, ಇನ್ನೆರಡು ದಿನಗಲ್ಲಿ ವಿನೋದ್ ರಾಜ್ ಡಿಸ್ಚಾರ್ಜ್ ಕೂಡ ಆಗಲಿದ್ದಾರೆ ಎನ್ನಲಾಗಿದೆ. ವಿನೋದ್ ರಾಜ್ ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಹಿಂದೆ ತಾಯಿ ಲೀಲಾವತಿ ಅವರು ಕೊನೆಯುಸಿರೆಳೆದಾಗ ಅವರಿಗೆ ಮದುವೆಯಾಗಿ ಕುಟುಂಬ ಇರುವ ಬಗ್ಗೆ ಸುದ್ದಿಯಾಗಿತ್ತು.

Click 👇

https://newsnotout.com/2024/06/darshan-case-they-demands-a-lot-under-police-custody
https://newsnotout.com/2024/06/darshan-and-gang-plan
https://newsnotout.com/2024/06/anupam-agarwal-reacts-on-mangaluru-vijayothsava-issue
https://newsnotout.com/2024/06/vijaya-lakshmi-darshan-insta-unfollowed-by-wife

Related posts

ತ್ಯಾಜ್ಯ ಸಂಗ್ರಾಹಕನ ವಿಡಿಯೋ ವೈರಲ್ ಮಾಡಿ ಅಣಕಿಸಿದ ಯುವಕರು..! ಮೃತದೇಹ ಮರವೊಂದರಲ್ಲಿ ನೇತಾಡಿದ ಸ್ಥಿತಿಯಲ್ಲಿ ಪತ್ತೆ..!

ಮೆಡಿಕಲ್‌ಗೆ ಹೋದವ ಕೋಟ್ಯಾಧಿಪತಿಯಾದದ್ದೇಗೆ..? ನಾಲ್ಕೇ ಗಂಟೆಯಲ್ಲಿ ವೃದ್ಧನ ಬದುಕು ಬದಲಾದದ್ದೇ ವಿಸ್ಮಯ!

ಸೂರಜ್ ರೇವಣ್ಣನ ಆಪ್ತನಿಂದ ಸಂತ್ರಸ್ತನ ವಿರುದ್ಧವೇ ದೂರು..! ಸೂರಜ್ ರೇವಣ್ಣ ಅರೆಸ್ಟ್ ಆದ ಬಳಿಕ ಶಿವಕುಮಾರ್ ನಾಪತ್ತೆ..!