ಕರಾವಳಿಕ್ರೀಡೆ/ಸಿನಿಮಾಪುತ್ತೂರುಬೆಂಗಳೂರುಸುಳ್ಯ

ರಾಷ್ಟ್ರ ಮಟ್ಟದ ಚಕ್ರ ಎಸೆತ ಮತ್ತು ಶಾಟ್ ಪುಟ್ ಸ್ಪರ್ಧೆಯಲ್ಲಿ ಸಾಧನೆ ,ಪಂಜದ ರವಿ ಕುಮಾರ್ ಚಳ್ಳಕೋಡಿ ರವರಿಗೆ ಪದಕ

285

ನ್ಯೂಸ್ ನಾಟೌಟ್: ಪಂಜದ ರವಿ ಕುಮಾರ್ ಚಳ್ಳಕೋಡಿ ಯವರು ರಾಷ್ಟ್ರಮಟ್ಟದಲ್ಲಿಯೇ ಅಮೋಘ ಸಾಧನೆ ಮಾಡಿದ್ದಾರೆ.ರಾಷ್ಟ್ರ ಮಟ್ಟದ ಚಕ್ರ ಎಸೆತ ಮತ್ತು ಶಾಟ್ ಪುಟ್ ಸ್ಪರ್ಧೆಯಲ್ಲಿ ಇವರು ವಿಜೇತರಾಗಿ ಹೊರಹೊಮ್ಮಿದ್ದಾರೆ.

ಚಕ್ರ ಎಸೆತದಲ್ಲಿ ಬೆಳ್ಳಿ ಪದಕ ಮತ್ತು ಶಾಟ್ ಪುಟ್ ನಲ್ಲಿ ಕಂಚಿನ ಪದಕ ಗೆದ್ದಿದ್ದು ನಾಡಿಗೆ ಕೀರ್ತಿ ತಂದಿದ್ದಾರೆ. ಕೇರಳದ ತಲಶ್ಶೇರಿ ವಿ.ಆರ್.ಕೃಷ್ಣಯ್ಯರ್ ಕ್ರೀಡಾಂಗಣದಲ್ಲಿ ಏ.30ರಂದು ಈ ಸ್ಪರ್ಧೆ ನಡೆದಿತ್ತು.

See also  ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕನಸಿನ ಮನೆಗೆ ಒಡಿಯೂರು ಶ್ರೀಗಳು ಭೇಟಿ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget