ಕ್ರೈಂಸುಳ್ಯ

ಸುಳ್ಯ: ಸ್ಕೂಟಿ-ಗೂಡ್ಸ್ ರಿಕ್ಷಾ ನಡುವೆ ಅಪಘಾತ, ಸವಾರನಿಗೆ ಗಾಯ

260

ನ್ಯೂಸ್ ನಾಟೌಟ್: ಸುಳ್ಯದ ಶ್ರೀಹರಿ ಕಾಂಪ್ಲೆಕ್ಸ್ ನ ಎದುರು ಆಪೆ ರಿಕ್ಷಾ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಸ್ಕೂಟಿಯನ್ನು ಆಪೆ ಎಳೆದುಕೊಂಡು ಬಂದಿದೆ. ಸ್ಕೂಟಿ ಸವಾರ ಕೆಳಕ್ಕೆ ಬಿದ್ದು ಗಾಯವಾಗಿದೆ. ಆದರೆ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

See also  ಸುಳ್ಯ: ಎಂಆರ್ ಗಾರ್ಡನ್ ಬಳಿ ರಿಕ್ಷಾಗೆ ಗುದ್ದಿದ ಲಾರಿ, ರಿಕ್ಷಾ ಸವಾರನ ತಲೆಗೆ ಗಂಭೀರ ಗಾಯ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget