ವೈರಲ್ ನ್ಯೂಸ್

ರೀಲ್ಸ್‌ ಹುಚ್ಚಾಟಕ್ಕೆ ಮಹಿಳೆಯ ಚಿನ್ನದ ಸರವೇ ಹೋಯ್ತು..!ರೀಲ್ಸ್‌ ಅಂತ ರಸ್ತೆಯಲ್ಲಿ ಸ್ವಲ್ಪ ಯಾಮಾರಿದ್ರೆ ಏನೆಲ್ಲಾ ಆಗುತ್ತೆ ನೋಡಿ:ಯಾರು ಆ ಸರಗಳ್ಳ?ವಿಡಿಯೋ ವೀಕ್ಷಿಸಿ..

ನ್ಯೂಸ್‌ ನಾಟೌಟ್‌ : ಮಹಿಳೆಯೊಬ್ಬರು ರೀಲ್ಸ್‌ ಗಾಗಿ ಶೂಟ್‌ ಮಾಡುತ್ತಿದ್ದ ವೇಳೆ ಸರಗಳ್ಳನೊಬ್ಬ ಕೈಚಳಕ ತೋರಿದ ಘಟನೆ ಬಗ್ಗೆ ಉತ್ತರಪ್ರದೇಶದ ಇಂದಿರಾಪುರಂನಲ್ಲಿಂದ ವರದಿಯಾಗಿದೆ.ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಭಯಹುಟ್ಟಿಸುವಂತಿದೆ.

ರೀಲ್ಸ್‌ ಮಾಡುತ್ತಿದ್ದಾಗಲೇ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿ ಮಹಿಳೆಯ ಕತ್ತಿನಲ್ಲಿದ್ದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಘಟನೆ ಕುರಿತು ಪೊಲೀಸ್ ದೂರು ದಾಖಲಿಸಲಾಗಿದೆ.ಪ್ರಮುಖ ರಸ್ತೆಯ ಬದಿಯಲ್ಲೇ ರೀಲ್ ಮಾಡುವುದರಲ್ಲೇ ತಲ್ಲೀನರಾಗಿದ್ದ ಮಹಿಳೆ ಏನಾಗುತ್ತಿದೆ ಎನ್ನುವುದು ತಿಳಿಯದೆ ಬೆಚ್ಚಿ ಬಿದ್ದಿದ್ದಾರೆ.

Related posts

Yuvarajkumar Divorce: ದೊಡ್ಮನೆಗೂ ತಟ್ಟಿದ ಡಿವೋರ್ಸ್‌ ಪಿಡುಗು..! ಪ್ರೀತಿಸಿ ಮದುವೆಯಾಗಿದ್ದ ಪತ್ನಿಗೆ ಡಿವೋರ್ಸ್ ನೋಟಿಸ್ ಕಳುಹಿಸಿದ ಯುವರಾಜ್‌ ಕುಮಾರ್..!

ಉಪಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ಪರಿಷತ್ ಸದಸ್ಯತ್ವಕ್ಕೆ ಸಿಪಿ ಯೋಗೀಶ್ವರ್ ರಾಜೀನಾಮೆ..! ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿಪಿವೈ ನಿರ್ಧಾರ..!

ಸುಳ್ಯ: ನವಜಾತ ಶಿಶುವನ್ನು ಬಿಟ್ಟು ಪೋಷಕರು ಪರಾರಿ..! ಅಳುತ್ತಲೇ ಇರುವ ಅನಾಥ ಕಂದಮ್ಮ..!