ಕರಾವಳಿಕ್ರೈಂಬೆಂಗಳೂರು

ಕಾಲೇಜಿನಿಂದ ಮನೆಗೆ ಹೊರಟ ವಿದ್ಯಾರ್ಥಿನಿ ನಾಪತ್ತೆ, ನಾಪತ್ತೆಯಾದವಳಿಗಾಗಿ ತೀವ್ರ ಹುಡುಕಾಟ

317

ನ್ಯೂಸ್ ನಾಟೌಟ್: ವಿದ್ಯಾರ್ಥಿನಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಮೂಲತಃ ಮೂಡಿಗೆರೆಯ ಶರೀನ್ ಭಾನು (19) ಎಂಬಾಕೆ ನಾಪತ್ತೆಯಾಗಿರುವ ವಿದ್ಯಾರ್ಥಿನಿ. ಮಂಗಳೂರಿನ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಈ ಬಗ್ಗೆ ಪಾಂಡೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ.

ಈಕೆ ವಿದ್ಯಾರ್ಥಿನಿಯಾಗಿದ್ದುಕೊಂಡೇ ಕೆಫೆಯೊಂದರಲ್ಲಿಯೂ ಪಾರ್ಟ್ ಟೈಮ್ ಕೆಲಸ ಮಾಡಿಕೊಂಡಿದ್ದಳು ಎನ್ನಲಾಗಿದೆ.ಜೂ.1ರಂದು ಮೂಡಿಗೆರೆಗೆ ಬರುವುದಾಗಿ ಸಹೋದರಿಯಲ್ಲಿ ತಿಳಿಸಿದ್ದು,ಇದುವರೆಗೂ ಪತ್ತೆಯಾಗಿಲ್ಲವೆಂದು ತಿಳಿದು ಬಂದಿದೆ.

See also  ಕರ್ನಾಟಕಕ್ಕೆ ಕರಾಳ ಭಾನುವಾರ..! ಸಾಲು..ಸಾಲು ಅಪಘಾತ, ಅಪಾರ ಪ್ರಮಾಣದ ಜೀವ ಹಾನಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget