ಕರಾವಳಿರಾಜಕೀಯಸುಳ್ಯ

ಕುಡಿಯುವ ನೀರಿಗೆ ಶಾಶ್ವತ ಪರಿಹಾರ, ಜನರ ಬಹುದಿನಗಳ ಬೇಡಿಕೆ ಈಡೇರಿಕೆ

ನ್ಯೂಸ್ ನಾಟೌಟ್ : ಪ್ರತಿ ಊರಿನಲ್ಲೂ ಕುಡಿಯುವ ನೀರಿಗಾಗಿ ಜನರ ಬೇಡಿಕೆ ಇದ್ದೇ ಇರುತ್ತದೆ. ಆದರೆ ಹಲವಾರು ಊರುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನೂ ಬಗೆ ಹರಿದಿಲ್ಲ. ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲಾಗಿದೆ. ಈ ಮೂಲಕ ಜನರ ಬಹುದಿನಗಳ ಬೇಡಿಕೆಯನ್ನು ಪೂರೈಸಿದಂತಾಗಿದೆ.


ವಾರಾಹಿ ನದಿ ಮೂಲದಿಂದ ಜಾಕ್ ವೆಲ್ ರಚಿಸಲಾಗಿದೆ. ಶುದ್ಧೀಕರಣ ಘಟಕ ರಚಿಸಿ ನೀರು ಶುದ್ಧೀಕರಿಸಿದ ನೀರನ್ನು ಪೈಪ್ ಲೈನ್ ಮೂಲಕ ಕಾರ್ಕಳ ಮತ್ತು ಹೆಬ್ರಿ ತಾಲೂಕಿಗೆ ಸರಬರಾಜು ಮಾಡಲಾಗುತ್ತದೆ. ಮನೆ ಮನೆಗೆ ಶುದ್ಧ ಕುಡಿಯುವ ನೀರಿನ ಯೋಜನೆ ಯಶಸ್ವಿಯಾಗಿ ತಲುಪಿದ್ದು ಜನರು ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದಾರೆ.

Related posts

ಭಾರತದ ಹಿಂದೂ ಯುವತಿಯೊಂದಿಗೆ ಪಾಕ್​ ಕ್ರಿಕೆಟಿಗನ ಎಂಗೇಜ್ಮೆಂಟ್..! ಮದುವೆಗೂ ಮುನ್ನ ಇಸ್ಲಾಂಗೆ ಮತಾಂತರ ಆಗಲಿದ್ದಾರಾ ಪೂಜಾ..?

ರಸ್ತೆ ಬದಿಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಜ್ಜ..! ಸೂಕ್ತ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದ ವೈದ್ಯರು,ಸ್ಥಳೀಯರು..!ಚೇತರಿಸಿಕೊಂಡ ವೃದ್ದ ಕೊಟ್ಟ ಉಡುಗೊರೆ ಏನು ಗೊತ್ತಾ?

ಸುಳ್ಯ: ಬಸ್ –ಬೈಕ್ ಅಪಘಾತ, ಬೈಕ್ ಸವಾರನಿಗೆ ಗಂಭೀರ ಗಾಯ