Latestಕರಾವಳಿಕ್ರೈಂಸುಳ್ಯ

ದೇವರಕೊಲ್ಲಿ: ಬೆಂಕಿ ತಗುಲಿ ಸುಟ್ಟು ಹೋದ ಬಿಸ್ಕತ್ ತುಂಬಿದ ಲಾರಿ;ನೂರಾರು ಮಂದಿ ಜಮಾವಣೆ,ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ,ವಿಡಿಯೋ ವೀಕ್ಷಿಸಿ

777
Spread the love

ನ್ಯೂಸ್‌ ನಾಟೌಟ್: ಬಿಸ್ಕತ್ ತುಂಬಿದ ಲಾರಿಯೊಂದಕ್ಕೆ  ಬೆಂಕಿ ತಗುಲಿ ಸುಟ್ಟು ಹೋದ ಘಟನೆ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ದೇವರ ಕೊಲ್ಲಿ ಬಳಿ ಸಂಭವಿಸಿದೆ. ಫೆ. 26ರ ಬುಧವಾರ ಬೆಳಗ್ಗಿನ ಜಾವಾ ಸುಮಾರು 5.30ಕ್ಕೆ ಈ ದುರ್ಘಟನೆ ಬಗ್ಗೆ ವರದಿಯಾಗಿದ್ದು,.ಘಟನೆಯ ಪರಿಣಾಮ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ.ಸ್ಥಳದಲ್ಲಿ ಸ್ಥಳೀಯರು ಸೇರಿದಂತೆ ನೂರಾರು ಮಂದಿ ಜಮಾಯಿಸಿದ್ದರು. ಬಳಿಕ ಅಗ್ನಿಶಾಮಕದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಯಿತು.

 

View this post on Instagram

 

A post shared by News not out (@newsnotout)

See also  9 ವರ್ಷದ ಬಾಲಕ ಹೃದಯಾಘಾತದಿಂದ ಮೃತ್ಯು, ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ
  Ad Widget   Ad Widget   Ad Widget