ಕರಾವಳಿಪುತ್ತೂರು

ಹಠಾತ್ ಹೃದಯಾಘಾತಕ್ಕೆ ಪುತ್ತೂರಿನ ಖ್ಯಾತ ಬೇಕರಿ ಮಾಲೀಕ ಬಲಿ, ತಡರಾತ್ರಿ ಸಂಭವಿಸಿತು ದುರಂತ

265

ನ್ಯೂಸ್ ನಾಟೌಟ್: ದಶಕಗಳಿಂದ ಪುತ್ತೂರಿನಲ್ಲಿ ಶುಚಿರುಚಿಯಾದ ತಿಂಡಿ ತಿನಿಸುಗಳನ್ನು ನೀಡುತ್ತಿದ್ದ ಜನಪ್ರಿಯ ‘ದಿನೇಶ್‌ ಬೇಕರಿ’ ಮಾಲೀಕರಾದ ದಿನೇಶ್ ಮೇ31 ರಂದು ತಡರಾತ್ರಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.


ಮೂಲತಃ ಪುತ್ತೂರಿನ ಪರ್ಲಡ್ಕದ ಕಲ್ಲಿಮಾರಿನವರಾಗಿದ್ದ ದಿನೇಶ್ ಕಳೆದ ಕೆಲವು ವರ್ಷಗಳಿಂದ ಮೂಡಬಿದ್ರೆಯಲ್ಲಿ ವಾಸಿಸುತ್ತಿದ್ದರು. ಮೃತರು ಪತ್ನಿ, ಪುತ್ರ ಮತ್ತು ವಿದೇಶದಲ್ಲಿ ನೆಲೆಸಿರುವ ಮೂವರು ಸಹೋದರರನ್ನು ಅಗಲಿದ್ದಾರೆ.

See also  ಕಾಂತಾರ ಸಿನಿಮಾ ವಿವಾದದ ಬಗ್ಗೆ ನಟ ಕಿಶೋರ್‌ ಕುಮಾರ್‌ ಹೇಳಿದ್ದೇನು?
  Ad Widget     Ad Widget   Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget