ಕರಾವಳಿಸುಳ್ಯ

ಸುಳ್ಯ: ಬಸ್‌ ನಲ್ಲಿ ಕಳೆದು ಹೋದ ಮಗುವಿನ ಚಿನ್ನದ ಸರ, ಪ್ರಾಮಾಣಿಕವಾಗಿ ವಾರೀಸುದಾರರಿಗೆ ಹಿಂತಿರುಗಿಸಿದ ಬಸ್‌ ಮಾಲೀಕ

195

ನ್ಯೂಸ್‌ ನಾಟೌಟ್‌:ಬಸ್ಸಿನಲ್ಲಿ ಕಳೆದು ಹೋಗಿದ್ದ ಚಿನ್ನದ ಸರವನ್ನು ಸುಳ್ಯದ ಬಸ್ ಮಾಲಕರೊಬ್ಬರು ವಾರಸುದಾರರಿಗೆ ಪ್ರಾಮಾಣಿಕವಾಗಿ ಹಿಂದಿರುಗಿಸಿದ ಘಟನೆ ನಡೆದಿದೆ.

ಕೋಲ್ಚಾರ್ ಮಾರ್ಗವಾಗಿ ಸುಳ್ಯದಿಂದ ಕೇರಳದ ಬಂದಡ್ಕ ಕಡೆಗೆ ಸಂಚರಿಸುವ ಗುರೂಜಿ ಟ್ರಾವೆಲ್ಸ್ ನ ಬಸ್ ನಲ್ಲಿ ಈ ಘಟನೆ ನಡೆದಿದ್ದು,ಮಗುವಿನ ಚಿನ್ನದ ಸರ ಬಸ್ಸಿನ ಮಾಲೀಕ ಮೋಹನ್ ಅವರಿಗೆ ಸಿಕ್ಕಿತ್ತು.ತಕ್ಷಣವೇ ವಾರಿಸುದಾರರನ್ನು ಪತ್ತೆ ಮಾಡಿ ಹಿಂದಿರುಗಿಸಿದ್ದಾರೆ.ಮೋಹನ್ ಅವರ ಈ ಪ್ರಾಮಾಣಿಕತೆಗಾಗಿ ಅಲ್ಲಿದ್ದ ಪ್ರಯಾಣಿಕರು ಮತ್ತು ಸ್ಥಳೀಯರಲ್ಲಿ ವ್ಯಾಪಕ ಮೆಚ್ಚುಗೆ ಗಳಿಸಿದೆ.

See also  ದಕ್ಷಿಣ ಕನ್ನಡ ಜಿಲ್ಲೆಗೆ ಅಪ್ಪಳಿಸಲಿರುವ 'ಬಿಪರ್ ಜಾಯ್‌' ಚಂಡಮಾರುತ ಎಷ್ಟು ಅಪಾಯಕಾರಿ? ಮಂಗಳೂರಿನ ಮೂರು ಬೀಚ್‌ಗಳ ಪ್ರವೇಶಕ್ಕೆ ನಿರ್ಬಂಧಿಸಿದ್ದೇಕೆ?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget