ಶಿಕ್ಷಣ

ಒಂದನೇ ತರಗತಿ ಸೇರ್ಪಡೆಗೆ ಮಗುವಿಗೆ ಆರು ವರ್ಷ ಕಡ್ಡಾಯ

272

ನ್ಯೂಸ್ ನಾಟೌಟ್: ನೂತನ ಶಿಕ್ಷಣ ನೀತಿಯನ್ವಯ ಇನ್ನು ಮುಂದೆ ಮಗುವನ್ನು ಒಂದನೇ ತರಗತಿಗೆ ಸೇರಿಸಬೇಕಾದರೆ ಕಡ್ಡಾಯ ಆರು ವರ್ಷ ಆಗಲೇಬೇಕು ಎಂಬ ನಿಯಮವನ್ನು ಕೇಂದ್ರ ಶಿಕ್ಷಣ ಸಚಿವಾಲಯ ಎಲ್ಲ ರಾಜ್ಯಗಳಿಗೆ ಸುತ್ತೋಲೆ ಕಳುಹಿಸಿದೆ.

ಈ ನಿಯಮ 2025-26ರ ಸಾಲಿನಿಂದ ಜಾರಿಗೆ ಬರಲಿದ್ದು, 2023-24ರಲ್ಲೇ ಜಾರಿಗೊಳಿಸಲು ಚಿಂತಿಸಲಾಗಿತ್ತು. ಆದರೆ ಮಕ್ಕಳ ಪಾಲಕರ ವಿರೋಧದಿಂದ ಮುಂದೂಡಲಾಗಿತ್ತು. ಈ ಹಿಂದೆ ಐದು ವರ್ಷ ಹತ್ತು ತಿಂಗಳಾಗಿದ್ದರೆ ದಾಖಲು ಮಾಡಲಾಗುತ್ತಿತ್ತು. ಇದೀಗ ಕನಿಷ್ಠ ವಯೋಮಿತಿ ಜಾರಿಗೆ ಸೂಚನೆ ನೀಡಲಾಗಿದೆ.

See also  ದೇಶದಾದ್ಯಂತ ಶೈಕ್ಷಣಿಕ ಪಠ್ಯ ಪುಸ್ತಕಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಜೊತೆ ಸರ್ಕಾರದ ಒಪ್ಪಂದ, ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget