ಕರಾವಳಿಸುಳ್ಯ

ಗೂನಡ್ಕ ಬಳಿ ಅಂಗಡಿಗೆ ನುಗ್ಗಿದ ಕಾರು..!ಮಗು ಸಹಿತ ಹಲವರಿಗೆ ಗಾಯ

161

ನ್ಯೂಸ್ ನಾಟೌಟ್: ಗೂನಡ್ಕ ಬಳಿ ಕಾರೊಂದು ಅಂಗಡಿಗೆ ಗುದ್ದಿ ಪಲ್ಟಿಯಾಗಿರುವ ಘಟನೆ ಇದೀಗ (ಸೋಮವಾರ ಮಾ.೧೧) ನಡೆದಿದೆ. ಸಂಪಾಜೆ ಮಸೀದಿ ಧರ್ಮ ಗುರು ಜಮಾಲುದ್ದೀನ್ ಅವರ ಕಾರು ಅಂಗಡಿಗೆ ಗುದ್ದಿ ಬಳಿಕ ಮಗುಚಿ ಬಿದ್ದಿದೆ.

ಕಾರಿನಲ್ಲಿ ಇರುವ ಮಗು ಸೇರಿದಂತೆ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಕುಟುಂಬ ಸಮೇತರಾಗಿ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ ಎನ್ನಲಾಗಿದೆ.

See also  ಸೌಜನ್ಯ ಹೋರಾಟಕ್ಕೆ ಕೈ ಜೋಡಿಸಿದ ಪ್ರಬಲ ಒಕ್ಕಲಿಗ ಮಠ..! ಬೆಳ್ತಂಗಡಿ ಪ್ರತಿಭಟನೆಯಲ್ಲಿ ಆದಿಚುಂಚನಗಿರಿ ಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಭಾಗಿ..! ಸೌಜನ್ಯ ಹೋರಾಟಕ್ಕೆ ಈಗ ಮತ್ತಷ್ಟು ಬಲ
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget