ಕರಾವಳಿ

ಕೇರೆ ಹಾವನ್ನು ನುಂಗಿದ 12 ಅಡಿ ಉದ್ದದ ಕಾಳಿಂಗ(King Cobra),ಕಾಳಿಂಗನನ್ನು ಹಿಡಿದ ಉರಗ ತಜ್ಞರು,ವೈರಲ್ ವಿಡಿಯೋ ಇಲ್ಲಿದೆ ..

199

ನ್ಯೂಸ್ ನಾಟೌಟ್ : ಉರಗ ಸಂರಕ್ಷಕ ಸ್ನೇಕ್ ಅಶೋಕ್ ಅವರು ಕಾಳಿಂಗ ಸರ್ಪ ಹಿಡಿಯುವ ವೇಳೆ ಅವರ ಜತೆ ರೋ‍ಷಾವೇಷದಿಂದ ವರ್ತಿಸಿರುವ ವಿಡಿಯೋವೊಂದು ಭಾರಿ ವೈರಲ್ ಆಗಿದೆ.ಈ ವೇಳೆ ಹಲವು ಬಾರಿ ದಾಳಿಗೆ ಯತ್ನ ನಡೆಸಿದ್ದು, ಸ್ನೇಕ್ ಅಶೋಕ್ ಅವರು ನಾಜೂಕಿನಿಂದ ಕಾಳಿಂಗ ಸರ್ಪವನ್ನು ಕೊನೆಗೂ ಸೆರೆ ಹಿಡಿದಿದ್ದಾರೆ.

ಬೆಳ್ತಂಗಡಿ ತಾಲೂಕಿನ ಗಾಣದಕೊಟ್ಟಿಗೆ ನಿವಾಸಿ ವಸಂತ ಹೆಗ್ಡೆ ಎಂಬುವವರ ಮನೆ ತೋಟದಲ್ಲಿ ಪತ್ತೆಯಾದ ಕಾಳಿಂಗ ಸರ್ಪ ಕೇರೆ ಹಾವನ್ನು ನುಂಗುತ್ತಿತ್ತು ಎನ್ನಲಾಗಿದೆ.ಸುಮಾರು 12 ಅಡಿ ಉದ್ದದ ಕಾಳಿಂಗನನ್ನು ಸೆರೆ ಹಿಡಿಯಲು ಹರಸಾಹಸ ಪಟ್ಟಿದ್ದು ,ಸದ್ಯ ಈ ರೋಚಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

See also  ಕೇರಳ: ರೈಲ್ವೆ ಹಳಿ ಮೇಲೆ 3 ಮಹಿಳೆಯರ ಮೃತದೇಹ ಪತ್ತೆ..!ಈ ಬಗ್ಗೆ ಪೊಲೀಸರು ಹೇಳಿದ್ದೇನು..?
  Ad Widget   Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget