ನ್ಯೂಸ್ ನಾಟೌಟ್: ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಚಲನಚಿತ್ರ ನಟ ಧ್ರುವ ಸರ್ಜಾ ಭೇಟಿ ನೀಡಿದರು.
ನಟ ಧ್ರುವ ಸರ್ಜಾ ಅವರಿಗೆ ದೇವಸ್ಥಾನದ ಆರ್ಚಕ ಶ್ರೀಪತಿ ಉಪಾಧ್ಯಾಯ ವಿಶೇಷ ಪ್ರಾರ್ಥನೆ ರಲ್ಲಿಸಿ ಪ್ರಸಾದ ನೀಡಿದರು ದೇವಸ್ಥಾನದ ಅನುವಂಶಿಕ ಮೊಕ್ತೇಸರರು ದುಗ್ಗಣ್ಣ ಸಾವಂತರು ದೇವಸ್ಥಾನದ ವತಿಯಿಂದ ನಟನನ್ನು ಗೌರವಿಸಿದರು.