ನ್ಯೂಸ್ ನಾಟೌಟ್: ಕೆಲವು ದಿನಗಳ ಹಿಂದೆ ಸಂಪಾಜೆಯ ಕೂಲಿಶೆಡ್ ನಲ್ಲಿ ನಡೆದಿದ್ದ ಬೆಂಕಿ ದುರಂತಕ್ಕೆ ಸಂಬಂಧಪಟ್ಟಂತೆ ಪರಿಶೀಲನೆ ನಡೆಸುವುದಕ್ಕೆ ಸಚಿವ ಎಸ್ .ಅಂಗಾರ ಗುರುವಾರ ಕಲ್ಲುಗುಂಡಿಗೆ ಭೇಟಿ ನೀಡಿದರು. ಹಾನಿಯಾದ ಕಟ್ಟದ ಮಾಲೀಕರ ಜತೆ ಮಾತುಕತೆ ನಡೆಸಿ ಧೈರ್ಯ ತುಂಬಿದರು. ಈ ವೇಳೆ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್, ಸದಸ್ಯ ಎಸ್ ಕೆ ಹನೀಫ್, ಬೊಳುಗಲ್ಲು ಕಾಂಪ್ಲೆಕ್ಸ್ ಮಾಲೀಕ ಬಿ.ಆರ್ ಪದ್ಮಯ್ಯ, ಕೇಶವ ಬಂಗ್ಲೆಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.
- +91 73497 60202
- [email protected]
- November 23, 2024 1:17 AM