Latestವೈರಲ್ ನ್ಯೂಸ್

ಬಿ.ಸಿ.ರೋಡ್ ನಲ್ಲಿ ಕಾರಿಗೆ ಖಾಸಗಿ ಬಸ್ ಢಿಕ್ಕಿ..! ಕಾರು ಸಂಪೂರ್ಣ ಜಖಂ, ಚಾಲಕನಿಗೆ ಗಂಭೀರ ಗಾಯ..!

571
Spread the love

ನ್ಯೂಸ್ ನಾಟೌಟ್: ಖಾಸಗಿ ಬಸ್ ಮತ್ತು ಕಾರೊಂದರ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಿ.ಸಿ.ರೋಡಿನ ಸರ್ಕಲ್ ಬಳಿ ಇಂದು(ಮಾ.5) ನಡೆದಿದೆ.

ಗಾಯಾಳುವನ್ನು ಕಾರು ಚಾಲಕ ಕೇರಳ ಮೂಲದ ವಿಶ್ವನಾಥ ಶೆಟ್ಟಿ ಎಂದು ಗುರುತಿಸಲಾಗಿದೆ.

ಬಿ.ಸಿ.ರೋಡಿನ ಕಡೆಯಿಂದ ಮೆಲ್ಕಾರ್ ನತ್ತ ಹೋಗುತ್ತಿದ್ದ ವಿಶ್ವನಾಥ ಕಾರಿಗೆ ಮೆಲ್ಕಾರ್-ಪಾಣೆಮಂಗಳೂರು ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ. ಘಟನೆಯ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿಮೂವರು ಪುಟ್ಟ ಮಕ್ಕಳೊಂದಿಗೆ ನದಿಗೆ ಹಾರಿದ ತಾಯಿ..! ಪತಿಯನ್ನು ಬಂಧಿಸಿದ ಪೊಲೀಸರು..!

See also  ಬಬ್ಬುಸ್ವಾಮಿ ದೈವಸ್ಥಾನದ ಹುಂಡಿಯ ಹಣ ಕದ್ದು ವ್ಯಕ್ತಿ ಪರಾರಿ..! ಪವಾಡವೆಂಬಂತೆ ಬಸ್ ಸಿಗದೆ ನಿಲ್ದಾಣದಲ್ಲೇ ಮಲಗಿದ ಕಳ್ಳ..! 24 ಗಂಟೆಯೊಳಗೆ ಹಿಡಿದುಕೊಟ್ಟ ದೈವ..!
  Ad Widget   Ad Widget   Ad Widget   Ad Widget