Latestಕ್ರೈಂಸುಳ್ಯ

ಉಬರಡ್ಕದ ಯುವಕ ಮರದಿಂದ ಬಿದ್ದು ಆಸ್ಪತ್ರೆಗೆ ದಾಖಲು..! ಕಾಲಿಗೆ ಗಾಯ..!

1.1k
Spread the love

ನ್ಯೂಸ್‌ ನಾಟೌಟ್ : ಯುವಕನೋರ್ವ ಮರದಿಂದ ಬಿದ್ದ ಘಟನೆ ಇಂದು(ಫೆ.27) ನಡೆದಿದೆ.
ಕೆವಿಜಿ ಆಸ್ಪತ್ರೆಗೆ ಯುವಕನನ್ನು ದಾಖಲಿಸಲಾಗಿದೆ. ಕಾಲಿಗೆ ಏಟಾಗಿದ್ದು, ಮರ್ಕಂಜದಲ್ಲಿ ಘಟನೆ ನಡೆದಿದೆ. ಉಬರಡ್ಕದ ಯುವಕ ಎಂದು ಗುರುತಿಸಲಾಗಿದೆ.

See also  ಸುಳ್ಯ: ಕಾರು - ಬೈಕ್ ಅಪಘಾತ, ಸವಾರನಿಗೆ ಗಂಭೀರ ಗಾಯ
  Ad Widget   Ad Widget   Ad Widget