Latestಸುಳ್ಯ

ಪೈಚಾರ್ ನಲ್ಲಿ ಪಾದಾಚಾರಿಗೆ ಲಾರಿ ಡಿಕ್ಕಿ, ತನ್ನ ಪಾಡಿಗೆ ನಡೆದುಕೊಂಡು ಹೋಗುತ್ತಿದ್ದವನಿಗೆ ಆಗಿದ್ದೇನು..?

2.3k
Spread the love

ನ್ಯೂಸ್ ನಾಟೌಟ್: ಪಾದಾಚಾರಿಯೊಬ್ಬರಿಗೆ ಸುಳ್ಯದ ಪೈಚಾರ್ ನಲ್ಲಿ ಲಾರಿಯೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಪಾದಚಾರಿ ಗೆ ತಲೆಗೆ ಗಾಯವಾಗಿದೆ.ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಗಾಯಾಳುವನ್ನು ಲಾರಿ ಚಾಲಕನೇ ಆಸ್ಪತ್ರೆಗೆ ದಾಖಲಿಸಿದ್ದಾನೆ. ಗಾಯಾಳುವನ್ನು ಸೋಣಂಗೇರಿಯ ರಮೇಶ್ ಎಂದು ಗುರುತಿಸಲಾಗಿದೆ.  ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

See also  ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ; ಈ ನಿರ್ಧಾರಕ್ಕೆ ಕಾರಣವೇನು?
  Ad Widget   Ad Widget   Ad Widget   Ad Widget