ನ್ಯೂಸ್ ನಾಟೌಟ್: ಚಲಿಸುತ್ತಿದ್ದ ಸ್ಕೂಟಿ ರಸ್ತೆಗೆ ಪಲ್ಟಿಯಾಗಿರುವ ಘಟನೆ ಇದೀಗ ಸುಳ್ಯ ಸಮೀಪದ ಅರಂಬೂರಿನಲ್ಲಿ ನಡೆದಿದೆ.
ಸವಾರನಿಗೆ ಗಂಭೀರ ಗಾಯವಾಗಿದೆ. ಸುಳ್ಯದ ಆಸ್ಪತ್ರೆಗೆ ಆತನನ್ನು ದಾಖಲಿಸಲಾಗಿದೆ. ಗಾಯಾಳು ಪೆರಾಜೆಯ ಕುಂಬಳಚೇರಿ ಪೀಚೆ ಮನೆಯ ಲೋಹಿತ್ (ಮಂಜು) ಎಂದು ಗುರುತಿಸಲಾಗಿದೆ. ಅವರಿಗೆ 41 ವರ್ಷವಾಗಿದೆ.