Latestಕರಾವಳಿಕ್ರೈಂ

ಬೆಳ್ಳಾರೆ: ಎರಡು ಗುಂಪುಗಳ ನಡುವೆ ಮಾರಾಮಾರಿ ಹೊಡೆದಾಟ, ಓರ್ವನ ಕೈಗೆ ಮಾರಾಕಾಸ್ತ್ರದಿಂದ ಗಂಭೀರ ದಾಳಿ

2.1k
Spread the love

 ನ್ಯೂಸ್ ನಾಟೌಟ್: ಬೆಳ್ಳಾರೆ ಕ್ವಾಟ್ರಸ್ ನಲ್ಲಿ ಇತ್ತಂಡಗಳ ನಡುವೆ ಹೊಡೆದಾಟ ಪ್ರಕರಣ ವರದಿಯಾಗಿದೆ. ಶುಕ್ರವಾರ ಮಾರಾಮಾರಿ ಹೊಡೆದಾಟ ನಡೆದಿದೆ. ಈ ಪೈಕಿ ಓರ್ವನ ಕೈಗೆ ಮಾರಕಾಸ್ತ್ರದಿಂದ ದಾಳಿಯೂ ನಡೆದಿದೆ ಎಂದು ತಿಳಿದುಬಂದಿದೆ. ಗಾಯಗೊಂಡ ವ್ಯಕ್ತಿಯ ಕೈಗೆ ನಾಲ್ಕು ಸ್ಟಿಚ್ ಹಾಕಲಾಗಿದೆ. ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆಂದು ತಿಳಿದು ಬಂದಿದೆ.

See also  ಕೊಡಗು ಸಂಪಾಜೆ: ಅಗಲಿದ ಗಾಂಧಿಪ್ರಸಾದ್, ರತ್ನಾಕರರಿಗೆ ನುಡಿನಮನ
  Ad Widget   Ad Widget   Ad Widget