Latestಕ್ರೈಂಸುಳ್ಯ

ಅರಂತೋಡು: ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು..!

1.7k
Spread the love

ನ್ಯೂಸ್‌ ನಾಟೌಟ್:  ಅಡಿಗಾರ ನಾರಾಯಣ ವಿಷ ಕುಡಿದು ಆತ್ಮಹತ್ಯೆಗೆ ಯತ್ನ ಮಾಡಿದ ಘಟನೆ ಅರಂತೋಡಲ್ಲಿ ಇಂದು(ಫೆ.14) ನಡೆದಿದೆ.

ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

See also  ಪಿಕಪ್‌ ನಲ್ಲಿ ಚಿನ್ನ ಸಾಗಾಟ! ಬರೋಬ್ಬರಿ 9 ಕೆಜಿ ಚಿನ್ನ ವಶಕ್ಕೆ ಪಡೆದ ಚಿಕ್ಕಮಗಳೂರು ಪೊಲೀಸರು!
  Ad Widget   Ad Widget   Ad Widget