ಉಡುಪಿಕರಾವಳಿ

ಉಡುಪಿ:ಬಸ್‌ ಚಲಾಯಿಸುತ್ತಿರುವಾಗಲೇ ಚಾಲಕನಿಗೆ ಹಠಾತ್ ಎದೆನೋವು;ನಿಯಂತ್ರಣ ತಪ್ಪಿದ ಬಸ್‌,ಮುಂದೇನಾಯ್ತು?

ನ್ಯೂಸ್‌ ನಾಟೌಟ್‌ : ಬಸ್‌ ಚಲಾಯಿಸಿ ಕೊಂಡು ಹೋಗುತ್ತಿರುವಾಗಲೇ ಚಾಲಕನಿಗೆ ಹಠಾತ್ ಎದೆನೋವು ಕಾಣಿಸಿಕೊಂಡು ಬಸ್ ಹೆದ್ದಾರಿ ಪಕ್ಕದ ಇಳಿಜಾರಿಗಿಳಿದು ನಿಂತ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.

ಪಡುಬಿದ್ರೆ ಸಮೀಪದ ತೆಂಕ ಎರ್ಮಾಳಿನ ಮಸೀದಿ ಬಳಿ ಉಡುಪಿಯತ್ತ ಹೋಗುತ್ತಿದ್ದ ತಡೆರಹಿತ ಬಸ್ ನ ಚಾಲಕ ಶಂಭು ಎಂಬವರಿಗೆ ಇದ್ದಕ್ಕಿದ್ದ ಹಾಗೆ ಅನಾರೋಗ್ಯ ಕಾಣಿಸಿಕೊಂಡಿದೆ.ಈ ವೇಳೆ ನಿಯಂತ್ರಣ ತಪ್ಪಿದ್ದು ಬಸ್ ಇಲಿಜಾರಿಗಿಳಿದಿದೆ. ಘಟನೆಯಲ್ಲಿ ಕೆಲವರಿಗೆ ಗಾಯಗಳಾಗಿದ್ದು, ಬಸ್ ಚಾಲಕ ಸೇರಿದಂತೆ ಗಾಯಗೊಂಡಿದ್ದ ಪ್ರಯಾಣಿಕರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.

Related posts

ಝೀರೋ ಟ್ರಾಫಿಕ್ ಇಲ್ಲದೇ 3 ಗಂಟೆಯಲ್ಲಿ 300 ಕಿ.ಮೀ ಕ್ರಮಿಸಿದ ಆ್ಯಂಬುಲೆನ್ಸ್‌ ಚಾಲಕ..!7 ದಿನದ ಮಗುವಿನ ಜೀವ ಉಳಿಸಿದ ನಿಜವಾದ ದೇವರು..!

ಉದಯ್ ಕುಮಾರ್ ಲಾಯಿಲಗೆ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ

ಶಬರಿಮಲೆಗೆ ಇನ್ನು ಮುಂದೆ ಅಲಂಕೃತ ವಾಹನಗಳ ಪ್ರವೇಶ ನಿಷಿದ್ಧ ಏಕೆ? ಹೂವು ಕೂಡಾ ಹಾಕುವಂತಿಲ್ವಾ? ಏನಿದು ಹೊಸ ನಿಯಮ?