ಕ್ರೈಂಸುಳ್ಯ

ಕನಕಮಜಲಿನ ಮಿತ್ತಮಜಲಿನ ಬಳಿ ಬರೆಗೆ ಗುದ್ದಿದ ಕಾರು..! ಪ್ರಯಾಣಿಕರು ಆಸ್ಪತ್ರೆಗೆ ದಾಖಲು

ನ್ಯೂಸ್‌ ನಾಟೌಟ್: ಕನಕಮಜಲಿನ ಮಿತ್ತಮಜಲಿನ ಬಳಿ ಬರೆಗೆ ಕಾರು ಗುದ್ದಿದ ಘಟನೆ ಇಂದು(ಫೆ.11) ನಡೆದಿದೆ.

ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಜಖಂಗೊಂಡಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Related posts

ಚುನಾವಣಾ ಬಾಂಡ್‌ ಅಕ್ರಮ ಪ್ರಕರಣದಿಂದ ನಿರ್ಮಲಾ ಸೀತಾರಾಮನ್‌ ಮತ್ತು ನಳಿನ್ ಕುಮಾರ್ ಕಟೀಲ್ ಗೆ ಬಿಗ್ ರಿಲೀಫ್..!​ ಎಫ್‌.ಐ.ಆರ್ ರದ್ದುಪಡಿಸಿ ಹೈಕೋರ್ಟ್ ಆದೇಶ

ನಾಪತ್ತೆಯಾಗಿದ್ದ ಮಗು ಪಕ್ಕದ ಮನೆಯ ವಾಷಿಂಗ್ ಮೆಷಿನ್ ನಲ್ಲಿ ಶವವಾಗಿ ಪತ್ತೆ..! ಆ ಮಹಿಳೆಗೆ 3 ವರ್ಷದ ಮಗುವಿನ ಮೇಲೆ ಅದೆಂಥಾ ದ್ವೇಷ..?

ಚಿನ್ನಾಭರಣ ಇದ್ದಲ್ಲಿ ನಿಂಬೆಹಣ್ಣುಗಳು ಪ್ರತ್ಯಕ್ಷ..! ಅಮವಾಸ್ಯೆಯ ಪೂಜೆಗೆ ಬಂದ ನಕಲಿ ಜ್ಯೋತಿಷಿ ಮಾಡಿದ್ದೇನು?