ನ್ಯೂಸ್ ನಾಟೌಟ್: ವಾಟ್ಸ್ ಆ್ಯಪ್ ಖಾತೆ ಹ್ಯಾಕ್ ಆಗದಿರಲು ಅನಾಮಧೇಯ ಮತ್ತು ಸಂಶಯಾಸ್ಪದ ವೆಬ್ ಲಿಂಕ್, ಫೈಲ್ ಮತ್ತು ಆ್ಯಪ್ ಗಳನ್ನು ತೆರೆಯಬಾರದು ಎಂದು ಬಹುತೇಕ ಬಳಕೆದಾರರಿಗೆ ತಿಳಿದಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಯಾವುದೇ ಲಿಂಕ್ ಗಳನ್ನು ತೆರೆಯದಿದ್ದರೂ ವಾಟ್ಸ್ ಆ್ಯಪ್ ಖಾತೆ ಹ್ಯಾಕ್ ಆಗುತ್ತಿವೆ ಎಂಬ ವಿಚಾರವನ್ನು ಸ್ವತಃ ವಾಟ್ಸ್ ಆ್ಯಪ್ ಬಹಿರಂಗಪಡಿಸಿದೆ.
24 ದೇಶಗಳಿಗೆ ಸೇರಿದ ಸುಮಾರು 90 ಬಳಕೆದಾರರು ತಾವು ಸ್ವೀಕರಿಸಿದ ದೋಷಪೂರಿತ ಫೈಲ್ ಗಳನ್ನು ತೆರೆಯದಿದ್ದರೂ ಅವರ ಖಾತೆಗಳು ಹ್ಯಾಕ್ ಆಗಿವೆ ಎನ್ನಲಾಗಿದೆ.
ಇದರ ಹಿಂದೆ ಇಸ್ರೇಲ್‌ನ “ಪ್ಯಾರಾಗೋನ್ ಸೊಲ್ಯೂಷನ್ಸ್’ ಎಂಬ ಸಂಸ್ಥೆಯ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಸದ್ಯ ಬಳಕೆದಾರರ ಖಾತೆಗಳು ಹ್ಯಾಕ್ ಆಗದಂತೆ ಕ್ರಮ ವಹಿಸಲಾಗಿದೆ ಎಂದು ವಾಟ್ಸ್ ಆ್ಯಪ್ ಸ್ಪಷ್ಟಪಡಿಸಿದೆ. ಈ ಬಗ್ಗೆ ಎಚ್ಚರ ವಹಿಸುವಂತೆ ಬಳಕೆದಾರರಿಗೆ ವಾಟ್ಸ್ ಆ್ಯಪ್ ತಿಳಿಸಿದೆ.
Click
ರಜೆ ನೀಡಲು ನಿರಾಕರಿಸಿದ್ದಕ್ಕೆ ಚೂರಿಯಿಂದ ಇರಿದ ಸರ್ಕಾರಿ ನೌಕರ..! ಇಬ್ಬರ ಸ್ಥಿತಿ ಗಂಭೀರ..!
ಮಗನ ಮೃತದೇಹ ಬೇಡವೆಂದು ಊರಿಗೆ ಹೊರಟ ತಾಯಿ..! ಕೇರಳದ ಕುಖ್ಯಾತ ಕಳ್ಳನ ಮೃತದೇಹ ಬೆಂಗಳೂರಿನಲ್ಲಿ ಪತ್ತೆ..!
ಎಷ್ಟೇ ಹೇಳಿದ್ರೂ ಆಕೆಯ ಸಹವಾಸ ಬಿಡದ ಪತಿ..! ಪತಿಯ ಕಾಲು ಮುರಿಯಲು 5 ಲಕ್ಷ ರೂ.ಗೆ ಸುಪಾರಿ ನೀಡಿದ ಪತ್ನಿ..!
‘ಎಟರ್ನಲ್’ ಎಂದು ಹೆಸರು ಬದಲಿಸಿಕೊಂಡ Zomato..! ಹೊಸ ಸೇವೆಗಳು ಸೇರ್ಪಡೆ..!
ಉಡುಪಿ: ಕಲ್ಲಿಗೆ ತಾಗಿ ಮೀನುಗಾರಿಕಾ ಬೋಟ್ ಮುಳುಗಡೆ..! ದೋಣಿಯ ಅಡಿಭಾಗ ಒಡೆದು ಒಳನುಗ್ಗಿದ ನೀರು..!