ದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

‘ಎಟರ್ನಲ್‌’ ಎಂದು ಹೆಸರು ಬದಲಿಸಿಕೊಂಡ Zomato..! ಹೊಸ ಸೇವೆಗಳು ಸೇರ್ಪಡೆ..!

ನ್ಯೂಸ್ ನಾಟೌಟ್: ಫುಡ್‌ ಡೆಲಿವರಿ ಪ್ಲಾಟ್‌ ಫರ್ಮ್‌ ಜೊಮ್ಯಾಟೊ ತನ್ನ ಬ್ರ್ಯಾಂಡ್‌ ನೇಮ್‌ ಅನ್ನು ‘ಎಟರ್ನಲ್‌’ ಎಂದು ಮರುನಾಮಕರಣ ಮಾಡಿಕೊಂಡಿದೆ. ಹೊಸ ಲೋಗೊ ಕೂಡ ಅನಾವರಣಗೊಳಿಸಿದೆ.

ಈಗಾಗಲೇ ಕಳೆದ ಎರಡು ವರ್ಷಗಳಿಂದ ಆಂತರಿಕವಾಗಿ ‘ಎಟರ್ನಲ್‌’ ಹೆಸರು ಬಳಕೆಯಲ್ಲಿದೆ ಎನ್ನಲಾಗಿದೆ. ಇನ್ಮುಂದೆ ಸಂಪೂರ್ಣವಾಗಿ ಹೊಸ ಹೆಸರು ಬಳಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘‘ಎಟರ್ನಲ್’ ನಾಲ್ಕು ಪ್ರಮುಖ ವ್ಯವಹಾರಗಳನ್ನು ಒಳಗೊಂಡಿರಲಿದೆ. ಫುಡ್‌ ಡೆಲಿವರಿ, ಬ್ಲಿಂಕಿಟ್‌, ಹೈಪರ್‌ ಪ್ಯೂರ್‌ ಮತ್ತು ಇನ್ನಿತರೆ ಸೇವೆಗಳು ಇರಲಿವೆ ಎಂದು ಜೊಮ್ಯಾಟೊ ಕಂಪನಿ ತಿಳಿಸಿದೆ.

ಬಾಲಿವುಡ್ ನಟ ಸೋನು ಸೂದ್ ಗೆ ಬಂಧನ ವಾರೆಂಟ್..! ಏನಿದು ಪ್ರಕರಣ..?

Related posts

ದೆಹಲಿ ಚುನಾವಣಾ ಪ್ರಚಾರದ ವೇಳೆ ಅರವಿಂದ್ ಕೇಜ್ರಿವಾಲ್ ಕಾರಿನ ಮೇಲೆ ದಾಳಿ..! ಕೇಜ್ರಿವಾಲ್ ಕಾರು ಇಬ್ಬರ ಮೇಲೆ ಹರಿದಿದೆ ಎಂದು ಆರೋಪ..!

ಮನೆಯೊಳಗೆ ಪ್ರವೇಶಿಸಿದ ಚಿರತೆ..!12 ವರ್ಷದ ಧೈರ್ಯವಂತ ಬಾಲಕ ಹೇಗೆ ತಪ್ಪಿಸಿಕೊಂಡ ನೋಡಿ..!ವಿಡಿಯೋ ವೀಕ್ಷಿಸಿ

ಇಬ್ಬರನ್ನು ಅಪಹರಿಸಿ ಕತ್ತು ಕೊಯ್ದು ನಕ್ಸಲರು..! ರಹಸ್ಯ ಮಾಹಿತಿ ನೀಡಿದವರ ಬಗ್ಗೆ ಪ್ರೆಸ್ ನೋಟ್ ಬಿಡುಗಡೆ ಮಾಡಿದ ನಕ್ಸಲರು..!