ಸುಳ್ಯ

ಪಂಜದಲ್ಲಿ ಪೆಟ್ರೋಲ್ , ಡೀಸೆಲ್ ಸಿಗದೆ ವಾಹನ ಸವಾರರ ಪರದಾಟ, ಸ್ಥಳೀಯ ಬಂಕ್ ಗಳಲ್ಲಿ ಆಗಿದ್ದಾದರೂ ಏನು..?

ನ್ಯೂಸ್ ನಾಟೌಟ್: ಒಂದು ಕಡೆ ಪಂಜದಲ್ಲಿ ಪರಿವಾರ ಪಂಚಲಿಂಗೇಶ್ವರನ ಅದ್ದೂರಿ ಜಾತ್ರೋತ್ಸವ ನಡೆಯುತ್ತಿದೆ. ಇನ್ನೊಂದು ಕಡೆ ಆ ಜಾತ್ರೆಗೆ ಬರುವ ಹಾಗೂ ಅದೇ ದಾರಿಯಲ್ಲಿ ಸಾಗುತ್ತಿರುವ ವಾಹನ ಸವಾರರು ಸರಿಯಾಗಿ ಪೆಟ್ರೋಲ್ , ಡೀಸೆಲ್ ಸಿಗದೆ ಪರದಾಟ ನಡೆಸುತ್ತಿದ್ದಾರೆ.

ಪಂಜದ ಸುತ್ತಮುತ್ತ ಎರಡು ಪೆಟ್ರೋಲ್ ಬಂಕ್ ಗಳಿವೆ. ಒಂದು ಈಗಾಗಲೇ ಕಾರ್ಯ ನಿಲ್ಲಿಸಿದೆ ಇನ್ನೊಂದರಲ್ಲಿ ಇಂಧನ ದಾಸ್ತಾನಿಲ್ಲ. ಒಟ್ಟಿನಲ್ಲಿ ವಾಹನ ಸವಾರರು ಮಾತ್ರ ಈ ಭಾಗದಲ್ಲಿ ಇಂಧನ ಹಾಕಿಕೊಳ್ಳಲು ಪರದಾಟ ನಡೆಸುತ್ತಿದ್ದಾರೆ ಅನ್ನುವ ಕೂಗು ಕೇಳಿ ಬಂದಿದೆ. ಸದ್ಯ ಮತ್ತೊಂದು ಕಡೆಯಿಂದ ಇಂಧನ ತುಂಬಿಸುವುದಕ್ಕೆ ಸುಮಾರು 7 ಕಿ.ಮೀ. ಸುತ್ತಿ ಬಳಸಿ ಬರಬೇಕಿದೆ.

Related posts

ಸುಳ್ಯ:ಎನ್ನೆಂಸಿಯಲ್ಲಿ 2023-24ನೇ ಸಾಲಿನ ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ,ಯಾರೆಲ್ಲ ಆಯ್ಕೆಯಾದ್ರು ಇಲ್ಲಿದೆ ಮಾಹಿತಿ

ಸುಳ್ಯದಲ್ಲಿ ಬೊಲೆರೊ ಮತ್ತು ಈಚರ್ ಗಾಡಿಗಳ ನಡುವೆ ಅಪಘಾತ..! ಪೆರಾಜೆ ಮೂಲದ ಬೊಲೆರೊ ಜಖಂ

ಹಿಂದೂ ಹುಡುಗಿಯ ಹಿಂದೆ ಹೋದ ಕಲ್ಲುಗುಂಡಿಯ ಅನ್ಯಕೋಮಿನ ಹುಡುಗನಿಗೆ ಹಿಗ್ಗಾ ಮುಗ್ಗಾ ಥಳಿತ -ಗಂಭೀರ, ಆಸ್ಪತ್ರೆಗೆ ದಾಖಲು