ನ್ಯೂಸ್ ನಾಟೌಟ್: ಕೊಡಗು ಹಾಗೂ ದಕ್ಷಿಣ ಕನ್ನಡ ಗಡಿ ಭಾಗಗಳಲ್ಲಿ ಕಂಪನದ ಅನುಭವ ನಿಂತಿಲ್ಲ. ಇದೀಗ ೫ನೇ ಬಾರಿ ಕಂಪನದ ಅನುಭವ ಕೊಡಗಿನ ಚೆಂಬು, ದಕ್ಷಿಣ ಕನ್ನಡದ ಗೂನಡ್ಕ ಹಾಗೂ ಉಬರಡ್ಕದಲ್ಲಿ ಆಗಿದೆ ಎಂದು ತಿಳಿದು ಬಂದಿದೆ. ಜನರು ಕಂಪನಕ್ಕೆ ಹೆದರಿ ಮನೆಯಿಂದ ಹೊರಗೆ ಬಂದಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
- +91 73497 60202
- [email protected]
- September 20, 2024 11:26 AM