ನ್ಯೂಸ್ ನಾಟೌಟ್: ಆದರ್ಶ ಫ್ರೆಂಡ್ಸ್ ಕ್ಲಬ್ ಚೆಡಾವು ಸಂಪಾಜೆ ಆಯೋಜಿಸಿದ ಬಾಲಚಂದ್ರ ಕಳಗಿಯವರ ಸ್ಮರಣಾರ್ಥ 3ನೇ ವರ್ಷದ ಗ್ರಾಮಿಣ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಅದ್ದೂರಿಯಾಗಿ ಇತ್ತೀಚೆಗೆ ನಡೆಯಿತು. ಈ ಹಿನ್ನೆಲೆಯಲ್ಲಿ ಲಕ್ಕಿಡಿಪ್ ವಿಜೇತರನ್ನು ಘೋಷಿಸಲಾಗಿದೆ.
ಪ್ರಥಮ ಬಹುಮಾನವನ್ನು ಶರತ್ ಚೆಡಾವು, ದ್ವಿತೀಯ ಬಹುಮಾನವನ್ನು ಮಮತಾ ಬೆಂಗಳೂರು, ತೃತೀಯ ಬಹುಮಾನವನ್ನು ಕೊರಗಪ್ಪ ಚಡಾವು ಪಡೆದುಕೊಂಡಿದ್ದಾರೆ.