ನ್ಯೂಸ್ ನಾಟೌಟ್: ಐವರ್ನಾಡು ಮಾಡತಕ್ಕನ ಸ್ಪೋರ್ಟ್ಸ್ ಮಹಾಸಭೆ ಜ.5ರಂದು ಭಾನುವಾರ ಸಂಜೆ ಕ್ಲಬ್ ನಲ್ಲಿ ನಡೆಯಿತು.
ಚೇತನ್ ಪರ್ಲಿಕಜೆ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ರಾಘವೇಂದ್ರ ಪಾತಿಕಲ್ಲು ಲೆಕ್ಕಪತ್ರ ಮಂಡಿಸಿದರು. 2025ನೇ ಸಾಲಿನ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ವಿ.ಕೆ ಕಲಂದರ್ ಷರೀಫ್ ಹಾಗೂ ಕಾರ್ಯದರ್ಶಿಯಾಗಿ ಚರಣ್ ಪರ್ಲಿಕಜೆ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿಣಿ ಸಮಿತಿ ಸದಸ್ಯರುಗಳನ್ನಾಗಿ ಇಲ್ಯಾಸ್ ಪರ್ಲಿಕಜೆ, ನವೀನ್ ಬಾಂಜಿಕೋಡಿ, ಕುಶಾಂತ್ ನಾಟಿಕೇರಿ ಆಯ್ಕೆಯಾದರು.