ನ್ಯೂಸ್ ನಾಟೌಟ್ : ಕಾರ್ಮಿಕ ಮುಖಂಡ ಸಂಪಾಜೆಯಕೆ. ಪಿ. ಜಾನಿ ಅವರ ಪತ್ನಿ ಸಿನಿ ಜಾನ್ ಮಂಗಳೂರಿನ ಆಸ್ಪತ್ರೆಯಲ್ಲಿ ಇಂದು(ಡಿ.18) ಕೊನೆಯುಸಿರೆಳೆದಿದ್ದಾರೆ. ಅವರಿಗೆ 40 ವರ್ಷ ವಯಸ್ಸಾಗಿದ್ದು, ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ಮೃತರು ಇಬ್ಬರು ಪುತ್ರಿಯರು ಹಾಗೂ ಬಂಧುಗಳನ್ನು ಅಗಲಿದ್ದಾರೆ.