ಕರಾವಳಿದೈವಾರಾಧನೆಮಂಗಳೂರುಸುಳ್ಯ

ದೊಡ್ಡಡ್ಕ: ಸ್ವಾಮಿ ಕೊರಗಜ್ಜನ ದೈವ ಸನ್ನಿಧಿಯಲ್ಲಿ ಅಗೆಲು ಸೇವೆ, 16 ಅಗೆಲಿನ ಸೇವೆ ಕೊಟ್ಟು ಅಜ್ಜನ ಪಾದಕ್ಕೆರಗಿದ ಭಕ್ತರು

151

ನ್ಯೂಸ್ ನಾಟೌಟ್: ಪವಾಡ ಕ್ಷೇತ್ರ ದೊಡ್ಡಡ್ಕದಲ್ಲಿ ಸ್ವಾಮಿ ಕೊರಗಜ್ಜನ ಸನ್ನಿಧಿಯಲ್ಲಿ ಇತ್ತೀಚೆಗೆ ಅಗೆಲು ಸೇವೆ ಕಾರ್ಯಕ್ರಮ ನಡೆಯಿತು. ನೂರಾರು ಮಂದಿ ಭಕ್ತರು ದೈವ ಕಾರ್ಯದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಒಟ್ಟು 16 ಅಗೆಲಿನ ಸೇವೆ ನಡೆಯಿತು. ದೂರದ ಊರುಗಳಿಂದಲೂ ಭಕ್ತರು ಸನ್ನಿಧಿಗೆ ಆಗಮಿಸಿದ್ದರು. ಅಜ್ಜನ ಕೃಪೆಗೆ ಪಾತ್ರರಾದರು. ಆಡಳಿತ ಮಂಡಳಿ ಮೊಕ್ತೇಸರರಾಗಿರುವ ಜಿ.ಕೆ. ಚಂದ್ರಶೇಖರ್ ದೈವ ಕಾರ್ಯವನ್ನು ನಡೆಸಿಕೊಟ್ಟರು. ಇದೇ ವೇಳೆ ಆಡಳಿತ ಮಂಡಳಿ ಪದಾಧಿಕಾರಿಗಳು, ದೈವದ ಪೂಜಾರಿ, ಭಕ್ತರು ಹಾಜರಿದ್ದರು.

See also  ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದವರು ಸತತ 5 ಗಂಟೆಯಿಂದ ಸುಳ್ಯದ ಬಸ್ ಸ್ಟ್ಯಾಂಡ್ ನಲ್ಲೇ ಬಾಕಿ..! ಮಕ್ಕಳು, ಮಹಿಳೆಯರು ಸೇರಿದಂತೆ ಬಸ್ ಸ್ಟ್ಯಾಂಡ್ ನಲ್ಲೇ ಮಲಗಿದ 100ಕ್ಕೂ ಹೆಚ್ಚು ಪ್ರಯಾಣಿಕರು..!
  Ad Widget   Ad Widget   Ad Widget   Ad Widget   Ad Widget   Ad Widget