ಕ್ರೈಂವೈರಲ್ ನ್ಯೂಸ್

ಬಸ್ – ಕಾರ್ ನಡುವೆ ಭೀಕರ ಅಪಘಾತ, ಸ್ಥಳದಲ್ಲೇ ಇಬ್ಬರು ಸಾವು

ನ್ಯೂಸ್ ನಾಟೌಟ್: ಸರ್ಕಾರಿ ಬಸ್ ಹಾಗೂ ಕಾರು ನಡುವೆ ಭೀಕರ ಅಪಘಾತ ಚನ್ನರಾಯಪಟ್ಟಣ ಸಮೀಪದ ಅರಸೀಕೆರೆ ಎಂಬಲ್ಲಿ ಜೂ.30 ರಂದು ನಡೆದಿದೆ.

ದುರ್ಘಟನೆ ಯಲ್ಲಿ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಬಸ್ ‌ ನ ಒಳಗಡೆ ಹೊಕ್ಕಿದ ಕಾರನ್ನು ಹೊರಗೆಳೆದು ತರುವುದಕ್ಕೆ ಹರಸಾಹಸವನ್ನೇ ಪಡಬೇಕಾಯಿತು.

Related posts

ಮೂಡುಬಿದಿರೆ: ವಿದ್ಯಾರ್ಥಿನಿ ನಿಗೂಢ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್..! ಊರ ಪ್ರಿಯಕರನೊಂದಿಗೆ ಕೇರಳದಲ್ಲಿ ಮದುವೆ..!

ವ್ಹೀಲ್ ಚೇರ್​ನಲ್ಲಿ ಕರ್ನಾಟಕದಿಂದ ಅಯೋಧ್ಯೆಗೆ ಹೊರಟ ಈ ಭಕ್ತ ಯಾರು? ​​ ಮಗನನ್ನು ಕಳೆದುಕೊಂಡ ಈತ ಈ ನಿರ್ಧಾರ ಮಾಡಿದ್ದೇಕೆ?

ಬಾಕಿ ಇರುವ ಗೃಹಲಕ್ಷ್ಮಿ ಯೋಜನೆಯ ಹಣ 15 ದಿನದೊಳಗೆ ಖಾತೆಗೆ ಬರಲಿದೆಯಾ? ಇಲಾಖೆಗಳು ಎದುರಿಸುತ್ತಿರುವ ಸಮಸ್ಯೆಗಳೇನು? ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?